This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports News

ಶೂ ಧರಿಸುವುದರಿಂದ ಮಕ್ಕಳ ಆರೋಗ್ಯದ ಬೆಳವಣಿಗೆ ಕುಂಠಿತ ಮೊಟ್ಟೆ ವಿರೋಧ ದ ಬೆನ್ನಲ್ಲೇ NEP ಸಮಿತಿ ಯಿಂದ ಎಡವಟ್ಟು ವರದಿ…..

WhatsApp Group Join Now
Telegram Group Join Now

ಬೆಂಗಳೂರು –

ಮೊನ್ನೆ ಮೊನ್ನೆ ಅಷ್ಟೇ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಿದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶಗಳನ್ನು ಉಲ್ಲೇಖ ಮಾಡಿ NEP ಸಮಿತಿ ರಾಜ್ಯ ಸರ್ಕಾರ ಕ್ಕೆ ವರದಿ ನೀಡಿತ್ತು ಇದರ ಬೆನ್ನಲ್ಲೇ ಈಗ ಇದೇ ಸಮಿತಿ ಮತ್ತೊಂದು ಎಡವಟ್ಟು ವರದಿಯನ್ನು ನೀಡಿದೆ ಹೌದು ಶೂ ಧರಿಸುವುದರಿಂದ ಮಕ್ಕಳ ಬೆಳವಣಿಗೆ ಕುಂಠಿತ ಬಾಗುತ್ತದೆ ಅಲ್ಲದೆ ಸಮವಸ್ತ್ರದ ನೆಪದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಕುಂದು ತರಬಾರದು.ಮಕ್ಕಳು ಶೂ ಹಾಕುವು ದರಿಂದ ಅವರ ಬೆಳವಣಿಗೆ ಕುಂಠಿತವಾಗುತ್ತದೆ.ಹೀಗಾಗಿ ಬ್ಯಾಗ್‌ರಹಿತ ದಿನದಂದು ಶೂ ಕಡ್ಡಾಯ ಮಾಡಬಾರದು ಎಂದು ರಾಜ್ಯ ಸರ್ಕಾರದ ಎನ್‌ಇಪಿ ಕಾರ್ಯಪಡೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸಲ್ಲಿಕೆ ಮಾಡಿದೆ

ಪ್ರತಿಯೊಂದು ಶಾಲೆಗಳು ವಿಭಿನ್ನವಾದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿವೆ.ಇದು ತಪ್ಪುಎಲ್ಲರಿಗೂ ಒಂದೇ ರೀತಿಯಾದ ಸಮವಸ್ತ್ರ ಇರುವುದು ಉತ್ತಮ.ಭಾರತದಲ್ಲಿ ಸಮವಸ್ತ್ರವನ್ನು ಸರಳೀಕರಿಸಿ ಸ್ಥಳೀಯವಾಗಿರುವಂತೆ ನೋಡಿಕೊಳ್ಳಬೇಕೆನಮದು ಸಮಿತಿ ರಾಜ್ಯ ಸರ್ಕಾರಕ್ಕೆ ಹೇಳಿದೆ

ಇನ್ನೂ ಖಾದಿ ಬಳಕೆ ಮಾಡುವುದು ಉತ್ತಮ ಎಂದೂ ವರದಿಯಲ್ಲಿ ಹೇಳಲಾಗಿದ್ದು ಸಧ್ಯ ಇದನ್ನು ಸರ್ಕಾರಕ್ಕೆ ಸಲ್ಲಿಸಿದ್ದು ರಾಜ್ಯ ಸರ್ಕಾರ ಮುಂದೇನು ಮಾಡುತ್ತದೆ ಎಂಬೊಂದನ್ನು ಕಾದು ನೋಡಬೇಕಿದೆ‌.


Google News

 

 

WhatsApp Group Join Now
Telegram Group Join Now
Suddi Sante Desk