ಶಿವಮೊಗ್ಗ –
ನಾಪತ್ತೆಯಾಗಿದ್ದ ಎನ್.ಪಿ.ಎಸ್. ನೌಕರ ಪತ್ತೆ ಯಾಗಿದ್ದಾನೆ.ಹೌದು NPS ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಪತ್ತೆಯಾಗಿದ್ದಾರೆ. ಮನೆ ಯಿಂದ ಕಾರು ತೆಗೆದುಕೊಂಡು ನಾಪತ್ತೆಯಾಗಿದ್ದ ರು ಪ್ರಭಾಕರ್ .
ಕಾರನ್ನು ಕಾರ್ಕಳದಲ್ಲಿ ಬಿಟ್ಟು ಹುಬ್ಬಳ್ಳಿಗೆ ತೆರಳಿದ್ದ ಪ್ರಭಾಕರ್.ಬಳಿಕ ಕುಟುಂಬದ ಸಂಪರ್ಕಕ್ಕೆ ಬಂದಿದ್ದ ಪ್ರಭಾಕರ್.ಹುಬ್ಬಳ್ಳಿಯಿಂದ ದಾವಣ ಗೆರೆಗೆ ಬಂದಿದ್ದ ಪ್ರಭಾಕರ್.ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ ಶಿವಮೊಗ್ಗ ಪೊಲೀಸರು.
ಶಿವಮೊಗ್ಗದ ಕೋಟೆ ಠಾಣೆಗೆ ಪ್ರಭಾಕರ್ ನನ್ನು ಕರೆದುಕೊಂಡು ಬಂದಿರುವ ಪೊಲೀಸರು ಹೆಚ್ಚಿನ ವಿಚಾರಣೆ ಯನ್ನು ಮಾಡುತ್ತಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..