This is the title of the web page
This is the title of the web page

Live Stream

January 2023
T F S S M T W
 1234
567891011
12131415161718
19202122232425
262728293031  

| Latest Version 8.0.1 |

ರಾಯಚೂರು

ಹಿಟ್ ಆಂಡ್ ರನ್ ಫೀಸ್ ಫೀಸ್ ಆದ ಇಂಜನೀಯರ್ – ತನಿಖೆ ಕೈಗೊಂಡ ಪೊಲೀಸರು…..


ರಾಯಚೂರು

ಹಿಟ್ ಆಂಡ್ ರನ್ ಪ್ರಕರಣಕ್ಕೆ ಇಂಜನಿಯರ್ ಓರ್ವ ಬಲಿಯಾದ ಘಟನೆ ರಾಯಚೂರಿ ನಲ್ಲಿ ನಡೆದಿದೆ.ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಲ್ಲಿ ಈ ಒಂದು  ಹಿಟ್ ಆಂಡ್ ರನ್ ನಡೆದಿದೆ.ಲಾರಿ ಹಿಟ್ & ರನ್ ಮಾಡಿದ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದಗದು ಓರ್ವ ಸಾವಿಗೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಗುರುಗುಂಟಾ ಬಳಿಯ ಪೈದೊಡ್ಡಿ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ.ಇಂಜನಿಯರ್ ದೊಡ್ಡಿಯ ಗಿರಣಿ ಬಸಯ್ಯ ಮೃತರಾಗಿದ್ದು ಈ ಒಂದು ವಿಚಾರ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಯರಜಂತಿಯಿಂದ ಜಲದುರ್ಗ ಮಾರ್ಗವಾಗಿ ಬೈಕ್ ಮೇಲೆ ಒಬ್ಬನೆ ತೆಳಲುವಾಗ ಅಪಘಾತ ಸಂಭವಿಸಿದೆ.ಡಿಕ್ಕಿ ರಭಸಕ್ಕೆ ಮೃತನ ಅಂಗಾಂಗ ಗಳು ಚಲ್ಲಾಪಿಲ್ಲಿಯಾಗಿವೆ.ಬೆಳಗಿನ ಜಾವ ಈ ಒಂದು ಘಟನೆ ನಡೆದಿದೆ.ಸ್ಥಳಕ್ಕೆ ಹಟ್ಟಿ ಸಿಪಿಐ ಪ್ರಕಾಶ್ ಎಲ್. ಮಾಳಿ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಮಾಡತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಯಚೂರು…..


Google News Join The Telegram Join The WhatsApp

 

 

Suddi Sante Desk

Leave a Reply