This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Crime News

ಟ್ರ್ಯಾಕ್ಟರ್ ಪಲ್ಟಿ ಮೂವರು ಸ್ಥಳದಲ್ಲೇ ಸಾವು ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ

WhatsApp Group Join Now
Telegram Group Join Now

ಮೈಸೂರು

ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ ಬೆಳ್ಳಂ ಬೆಳಿಗ್ಗೆ ಈ ಒಂದು ಭೀಕರ ಅಪಘಾತ ನಡೆದಿದ್ದು ಚಾಲಕನ ನಿಯಂತ್ರಣ ತಪ್ಪಿ  ಟ್ರಾಕ್ಟರ್ ಪಲ್ಟಿಯಾಗಿದೆ

ಸ್ಥಳದಲ್ಲೇ ಮೂವರ ಸಾವಿಗೀಡಾಗಿದ್ದು ಜೋಳ ಒಕ್ಕಣೆ ಯಂತ್ರ ಸಾಗಾಣಿಕೆ ವೇಳೆ ಟ್ರಾಕ್ಟರ್ ಪಲ್ಟಿ ಯಾಗಿದೆ.ಟಿ ನರಸೀಪುರ ತಾಲ್ಲೂಕಿನ ಚಿಟಗಯ್ಯ ನಕೊಪ್ಪಲು ಗ್ರಾಮದ ಬಳಿ ಘಟನೆ ನಡೆದಿದ್ದು ಪ್ರಕಾಶ್(19), ಸಂತೋಷ್(29), ಮರೀಜೋಗಿ (44) ಮೃತ ದುರ್ದೈವಿಗಳಾಗಿದ್ದಾರೆ.

ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಎಸ್‌ಪಿ ಆರ್ ಚೇತನ್,ಎಎಸ್ಪಿ ನಂದಿನಿ, ನರಸೀಪುರ ಪೋಲೀಸರು ಭೇಟಿ, ಪರಿಶೀಲನೆ ಮಾಡಿದರು.ಟಿ. ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk