ಹುಬ್ಬಳ್ಳಿ –
ಆಯುಕ್ತರ ಕಂಟ್ರೋಲ್ ತಪ್ಪಿದ ಮಹಾನಗರ ಪಾಲಿಕೆಯ DTTP ಕಂಟ್ರೋಲ್ ಮಾಡುತ್ತಿ ರುವುದು ಯಾರು ಗೊತ್ತಾ ಆಯುಕ್ತರೇ ನಿಮ್ಮ ನೆರಳಿನಲ್ಲಿ ಏನು ನಡೆಯುತ್ತಿದೆ ನೋಡಿ….. ಕಂಟ್ರೋಲ್ ನಿಂದ ಬೇಸತ್ತಿದ್ದಾರೆ ಸಿಬ್ಬಂದಿ
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾ ನಗರ ಪಾಲಿಕೆ ಎಂದೇ ಹೆಸರಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ DTTP ಯಲ್ಲಿ ಎಲ್ಲವೂ ಸರಿ ಇಲ್ಲ ಎಂಬೊದು ಮತ್ತೊಮ್ಮೆ ಬಟಾಬಯಲಾಗಿದೆ.ಪಾಲಿಕೆಯಲ್ಲಿ ಆಯುಕ್ತರೇ ಬಾಸ್ ಆಗಿದ್ದರೂ ಕೂಡಾ ಈ ಒಂದು ವಿಭಾಗದಲ್ಲಿ ಇಬ್ಬರು ಬಾಸ್ ಗಳಿದ್ದಾರೆ
ಹೌದು ಹೀಗಾಗಿ ಈ ಒಂದು ವಿಭಾಗವು ಸಧ್ಯ ಆಯುಕ್ತರ ಕಂಟ್ರೋಲ್ ತಪ್ಪಿದೆ ಎಂಬೊದು ಪಾಲಿಕೆಯ ಆವರಣದ ಮೂಲೆ ಮೂಲೆಗಳಲ್ಲಿ ಕೇಳಿ ಬರುತ್ತಿದೆ.ಒಂದು ವರ್ಷಗಳ ಹಿಂದೆಯಷ್ಟೇ ಇಲ್ಲಿಗೆ ಬಂದಿರುವ ಅವರಿಂದಲೇ ಡಿಟಿಟಿಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬೊದು ಮೇಲಿಂದ ಮೇಲೆ ಕಂಡು ಬರುತ್ತಿದೆ.
ಹೀಗಾಗಿ ಇನ್ನೂ ಇಲಾಖೆಗೆ ಯಾರೆ ಹೊಸದಾಗಿ ಬಂದರೆ ಸಾಕು ಎಲ್ಲವೂ ನಮ್ಮದೇ ನಡೆಯಬೇಕು ಬೇರೆ ಯಾರ ಆಟ ಇಲ್ಲಿ ನಡೆಯಬಾರದು ಎನ್ನುತ್ತಾ ಸಂಪೂರ್ಣವಾಗಿ ಕಂಟ್ರೋಲ್ ತಗೆದು ಕೊಳ್ಳುತ್ತಿರುವ ನಡುವೆ ಸಧ್ಯ ಆ ಇಬ್ಬರು ಸಧ್ಯ ಮತ್ತೊಂದು ಗೇಮ್ ಪ್ಲಾನ್ ಶುರು ಮಾಡಿದ್ದಾರೆ.
ಏನೇಲ್ಲಾ ಎಷ್ಟೇಲ್ಲಾ ನಡೆಯುತ್ತಿದ್ದರು ಕೂಡಾ ಸರಳ ಸಜ್ಜನಿಕೆಯ ಆಯುಕ್ತರಾಗಿರುವ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಸಧ್ಯ DTTP ಯಲ್ಲಿ ಏನೇಲ್ಲಾ ನಡೆಯುತ್ತಿದೆ ಕಂಟ್ರೋಲ್ ಯಾಕೆ ತಪ್ಪಿದೆ ನೋಡಬೇಕಿದೆ.ಅಲ್ಲದೇ ಆಯುಕ್ತರು ಕೂಡಾ ಗಂಭೀರವಾಗಿ ಪರಿಗಣಿಸಬೇಕಿದೆ
ಇನ್ನೂ ಯಾರ ಕಂಟ್ರೋಲ್ ನಲ್ಲಿ DTTP ನಡೆ ಯುತ್ತಿದೆ ಎಲ್ಲವನ್ನೂ ಆ ಇಬ್ಬರು ಪಂಡಿತ ರನ್ನು ಕೇಳಿದಾಗ ಎಲ್ಲವೂ ತಿಳಿದು ಬರಲಿದೆ ಇನ್ನೂ ಇಷ್ಟೇಲ್ಲಾ ನಡೆಯುತ್ತಿರುವ DTTP ಯಲ್ಲಿನ ಎಲ್ಲಾ ಚಟುವಟಿಕೆಗಳಿಂದ ಇಲ್ಲಿನ ಅಧಿಕಾರಿಗಳು ಸಿಬ್ಬಂದಿಗಳು ಪಾಲಿಕೆಯ ಎಲ್ಲಾ ವಲಯಗಳ ಅಧಿಕಾರಿಗಳು ಬೇಸತ್ತಿದ್ದಾರೆ ಇನ್ನಾದರೂ ಈ ಕೂಡಲೇ ಆಯುಕ್ತರು DTTP ಯಲ್ಲಿ ಏನೇಲ್ಲಾ ನಡೆಯುತ್ತಿದೆ ಎಂಬೊದನ್ನು ತಿಳಿಯಬೇಕಿದೆ
ಇನ್ನೂ ಇಲ್ಲಿನ ಆ ಇಬ್ಬರು ಕಂಟ್ರೋಲ್ ಗಳಿಬ್ಬರ ಬಗ್ಗೆ ನಾಳೆಯಿಂದ ನಿರಂತರವಾಗಿ ಸುದ್ದಿ ಸಂತೆ ಯಲ್ಲಿ ದಾಖಲೆಗಳೊಂದಿಗೆ ನಿರಂತರವಾಗಿ ವರದಿಗಳು ನಿಮ್ಮ ಮುಂದೆ ನಿರೀಕ್ಷಿಸಿ……
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..