ಪಕ್ಷೇತರ ಅಭ್ಯರ್ಥಿ ಯಾಗಿ ಲಖನ್ ಜಾರಕಿಹೋಳಿ ಗೆದ್ದಿದ್ದಕ್ಕಾಗಿ 500 ರೂಪಾಯಿ ನೋಟುಗಳ ತೂರಾಟ ರಸ್ತೆ ಮಧ್ಯದಲ್ಲಿಯೇ ತೂರಾಟ ವಿಡಿಯೋ ವೈರಲ್…..

Suddi Sante Desk

ಚಿಕ್ಕೋಡಿ –

ಲಖನ್ ಜಾರಕಿಹೊಳಿ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಫಲಿತಾಂಶ ಹೊರಗೆ ಬರುತ್ತಿದ್ದಂತೆ ಇತ್ತ ಅವರ ಬೆಂಬಲಿ ಗರು ೫೦೦ರೂ ಮುಖ ಬೆಲೆಯ ನೋಟುಗಳನ್ನು ತುರಾಡಿ ದ್ದಾರೆ.ಫಲಿತಾಂಶ ಹೊರಗೆ ಬರುತ್ತಿದ್ದಂತೆ ಖಚಿತವಾಗುತ್ತಿ ದ್ದಂತೆ ಬೆಂಬಲಿಗರಿಂದ ಸಂಭ್ರಮಾಚರಣೆಯನ್ನು ಮಾಡಿದರು.

ಗುಲಾಲ್ ಅಚ್ಚಿಕೊಂಡು ಬೆಂಬಲಿಗರಿಂದ ಸಂಭ್ರಮಾಚರ ಣೆಯ ಜೊತೆಗೆ 500 ರೂಪಾಯಿ ನೋಟುಗಳನ್ನು ತುರಾಡಿ ದ್ದು ಕಂಡು ಬಂದಿತು.ಒರ್ವ ಬೆಂಬಲಿಗರಿಂದ ಐದುನೂರು ಮುಖ ಬೆಲೆಯ ನೋಟು ಹಾರಾಡಿಸಿದ್ದು ಮಾಡಿದ್ದು ಕಂಡು ಬಂದಿತು.

ಎರಡನೇ ಪ್ರಾಶಸ್ತ್ಯ ಸ್ಥಾನದಲ್ಲಿ ಲಖನ್ ಆಯ್ಕೆಯಾಗಿ ದ್ದಾರೆ.ಸುಮಾರು ಐವತ್ತು ಸಾವಿರ ರೂಪಾಯಿ ತೂರಾಡಿ ದ್ದಾರೆ ಬೆಂಬಲಿಗನೊಬ್ಬರು ಇದರೊಂದಿಗೆ ವಿಶೇಷವಾಗಿ ಸಂಭ್ರಮಿಸಿದ್ದು ಕಂಡು ಬಂದಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.