ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಭಡ್ತಿ ಭಾಗ್ಯ ಭಡ್ತಿ ನೀಡಿ ಆಯುಕ್ತರ ಹುದ್ದೆಯಲ್ಲಿ ಮುಂದುವರಿಸಿದ ರಾಜ್ಯ ಸರ್ಕಾರ

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿರು ಲಾಬೂರಾಮ್ ಅವರಿಗೆ ಭಡ್ತಿ ನೀಡಲಾಗಿದೆ. ಹೌದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅವರಿಗೆ ರಾಜ್ಯ ಸರ್ಕಾರ ಭಡ್ತಿ ನೀಡಿ ಆದೇಶವನ್ನು ಮಾಡಲಾಗಿದೆ

ರಾಜ್ಯದ ಹಲವು ಐಪಿಎಸ್ ಅಧಿಕಾರಿಗಳಿಗೆ ಭಡ್ತಿ ನೀಡಲಾ ಗಿದ್ದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿರುವ ಇವರಿಗೆ ಭಡ್ತಿ ನೀಡಿ ಆಯುಕ್ತರನ್ನಾಗಿ ಮುಂದುವರೆಸಿದೆ ರಾಜ್ಯ ಸರ್ಕಾರ

ಲಾಬೂರಾಮ್ ಅವರಿಗೆ ಭಡ್ತಿ ಭಾಗ್ ದೊರೆತಿದ್ದು ಇದ ರೊಂದಿಗೆ ಭಡ್ತಿ ನೀಡಿ ಇದ್ದ ಸ್ಥಳದಲ್ಲೇ ಮುಂದುವರಿಸ ಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.