ಬೆಳ್ಳಂ ಬೆಳಿಗ್ಗೆ ಬಸ್ ಗಾಗಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ ಗ್ರಾಮಸ್ಥರು

Suddi Sante Desk
ಬೆಳ್ಳಂ ಬೆಳಿಗ್ಗೆ ಬಸ್ ಗಾಗಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ ಗ್ರಾಮಸ್ಥರು

ಚಾಮರಾಜನಗರ –

ಬೆಳ್ಳಂ ಬೆಳಿಗ್ಗೆ ಬಸ್ ಗಾಗಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ ಸಾಥ್ ನೀಡಿದ ಗ್ರಾಮಸ್ಥರು ಹೌದು ಇಂತಹ ದೊಂದು ಚಿತ್ರಣ ಚಾಮರಾಜನಗರ ದಲ್ಲಿ ಕಂಡು ಬಂದಿತು.ಸಮಯಕ್ಕೆ ಸರಿಯಾಗಿ ಬಾರದ ಕೆ.ಎಸ್.ಆರ್.ಟಿ.ಸಿ ಬಸ್‌.

ಬಸ್ ಡ್ರೈವರ್ ಕಂಡಕ್ಟರ್ ಮೇಲೆ ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು ಚಾಮರಾಜನಗರ ಜಿಲ್ಲೆಯ ಯಳಂದೂರು ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.

 

 

ನಿಗಧಿತ ಸಮಯಕ್ಕೆ ಬಾರದ ಬಸ್ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ.ಬಸ್ ಸಮರ್ಪಕವಾಗಿ ಸಂಚಾರಕ್ಕೆ ವಿದ್ಯಾರ್ಥಿಗಳ ಆಗ್ರಹಿಸಿದರು. ಚಾಮರಾಜನಗರ-ಯಳಂದೂರು –ಕೊಳ್ಳೇಗಾಲ ಕಡೆ ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹವನ್ನು ಮಾಡಿದರು.

 

 

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.