ಬೆಂಗಳೂರು –
ಮೊನ್ನೆ ಮೊನ್ನೆ ಅಷ್ಟೇ ಸಚಿವ ಸಂಪುಟದ ಪಟ್ಟಿ ಯೊಂದನ್ನು ಹರಿಬಿಟ್ಟ ಬೆನ್ನಲ್ಲೇ ಈಗ ಮತ್ತೊಂದು ಲಿಸ್ಟ್ ನ್ನು ಹರಿಬಿಡಲಾಗಿದೆ.ಹೌದು ಸಚಿವ ಸಂಪುಟ ದಲ್ಲಿ ಯಾರು ಇರುತ್ತಾರೆ ಯಾರು ಇರೊದಿಲ್ಲ ಪಕ್ಷದ ಹೈಕಮಾಂಡ್ ಗೆ ಗೊತ್ತು ಮುಖ್ಯಮಂತ್ರಿ ಅವರಿಗೆ ಗೊತ್ತು ಇನ್ನೂ ಕೂಡಾ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.ಇವೆಲ್ಲದರ ನಡುವೆ ಈಗಷ್ಟೇ ಮತ್ತೊಂದು ಪಟ್ಟಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಹೌದು ಮೊನ್ನೆ ಕನ್ನಡದಲ್ಲಿ ಕೆಲವೊಂದಿಷ್ಟು ಲೋಪ ದೋಷಗಳಿಂದ ಕೂಡಿದ್ದ ಪಟ್ಟಿ ಇಂದು ಆಂಗ್ಲ ಭಾಷೆಯಲ್ಲಿ ತುಂಬಾ ಅಚ್ಚುಕಟ್ಟಾಗಿ ಮಾಡಿ ಹರಿಬಿಟ್ಟಿದ್ದು ಇದು ನಿಜನಾ ಸುಳ್ಳೋ ಎಂಬ ಪ್ರಶ್ನೆಗೆ ನಾಳೆ ಅಧಿಕೃತವಾಗಿ ಉತ್ತರ ಸಿಗಲಿದ್ದು ಇವೆಲ್ಲದರ ನಡುವೆ ಹೊಸದಾಗಿ ಇಂದು ಹರಿದಾಡುತ್ತಿರುವ ಈ ಒಂದು ಸಚಿವ ಸಂಪುಟದ ಲಿಸ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಅವರ ಮಗ ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಹೆಸರು ಇದ್ದಿದ್ದು ಆ ಒಂದು ಲಿಸ್ಟ್ ಈ ಕೆಳಗಿನಂತಿದೆ.
