This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

international News

ಶಿಕ್ಷಕನ ಮೇಲೆ ದಾಖಲಾಯಿತು ದೂರು – ಬಾಲಕನ ತಂದೆಯಿಂದ ದೂರು ದಾಖಲು…..

WhatsApp Group Join Now
Telegram Group Join Now

ಚೆನೈ –

ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಶಾಲೆಯೊಂ ದರಲ್ಲಿ 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಲೂಸ್ ಶರ್ಟ್ ಧರಿಸಿ ಶಾಲೆಗೆ ಬಂದಿದ್ದಕ್ಕಾಗಿ ಆತನ ಶಿಕ್ಷಕರು ಥಳಿಸಿದ್ದಾರಂತೆ.ಬಾಲಕನನ್ನು ಆತನ ಭೌತಶಾಸ್ತ್ರ ಶಿಕ್ಷಕ ಶಿವರಂಜಿತ್ ಥಳಿಸಿದ್ದಾರೆ.16ರ ಹರೆಯದ ಮಿಥುನ್‌ ಲೂಸ್‌ ಶರ್ಟ್‌ನಲ್ಲಿ ಇದ್ದುದನ್ನು ನೋಡಿದ ಶಿಕ್ಷಕ ಕೋಪ ಗೊಂಡರು ಶಿಕ್ಷಕನಿಗೆ ವಿದ್ಯಾರ್ಥಿಯಿಂದ ಸಮಾಧಾನಕರ ಉತ್ತರ ಸಿಗದಿದ್ದಾಗ ಆತ ಬಾಲಕನಿಗೆ ಕಪಾಳಮೋಕ್ಷ ಮಾಡಿ ಥಳಿಸಿದ್ದಾರಂತೆ.ಮಿಥುನ್ ಅವರ ಕಿವಿ,ಕುತ್ತಿಗೆ,ಕೈ ಮತ್ತು ಬೆನ್ನಿಗೆ ಗಾಯಗಳಾಗಿವೆ.

ವಿದ್ಯಾರ್ಥಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಯಾಗಿರುವ ತನ್ನ ತಂದೆ ಕಲಾಧರನ್‌ಗೆ ಮಾಹಿತಿ ನೀಡಿದರು ಮಿಥುನ್ ಅವರನ್ನು ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಕಲಾಧರನ್ ಸರವಣಂಪಟ್ಟಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.ಮಿಥುನ್ ಜಿಲ್ಲಾ ಮಟ್ಟದ ಫುಟ್ಬಾಲ್ ಆಟಗಾ ರರಾಗಿದ್ದು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಯು ಸುದೀರ್ಘವಾಗಿ ಸ್ಥಗಿತಗೊಂಡ ನಂತರ ಮತ್ತೆ ತೆರೆಯ ಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk