ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾಗಿ ಧಾರವಾಡದ ಯುವ ಉತ್ಸಾಹಿ ನಾಯಕ ಸತೀಶ ಗಿರಿಯಣ್ಣವರ ಅವರನ್ನು ನೇಮಕ ಮಾಡಲಾಗಿದೆ. ಹೌದು ಪಕ್ಷದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರ ಸೂಚನೆ ಹಿನ್ನೆಲೆಯಲ್ಲಿ ಇಮ್ರಾನ್ ಯಲಿಗಾರ ಅವರು ನೇಮಕ ಮಾಡಲಾಗಿದೆ
ಕರ್ನಾಟಕ ಭೀಮಸೇನೆಯ ಮುಖಂಡರು ಆಗಿರುವ ಇವರನ್ನು ಸಧ್ಯ ಉತ್ತಮವಾಗಿ ಕೆಲಸ ಮಾಡಿದ ಹಿನ್ನಲೆ ಯಲ್ಲಿ ಧಾರವಾಡ ವಿಭಾಗಿ ಯುವ-ಘಟಕ ಅಧ್ಯಕ್ಷರು
ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಗೆ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲಾಗಿದೆ. ಜಿಲಾನಿ ಖಾಜಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ