ಧಾರವಾಡ –
ಧಾರವಾಡ ಗ್ರಾಮೀಣ ಬಿಇಓ ಅವರು ಶಿಕ್ಷಕರಿಗೆ ಬಡ್ತಿ ನೀಡುವ ವಿಚಾರದಲ್ಲಿ ಸಂದೇಶವೊಂದನ್ನು ಕಳಿಸಿದ್ದಾರೆ ಹೌದು ಧಾರವಾಡ ಜಿಲ್ಲೆಯಲ್ಲಿ ಸಹಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಕುರಿತು ಈಗಾಗಲೇ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಈ ಒಂದು ಪಟ್ಟಿಯಲ್ಲಿ ಬಡ್ತಿ ಯಿಂದ ವಂಚಿತರಾದ ಹಾಗೆ ಹೆಸರಿಲ್ಲದ ಶಿಕ್ಷಕರು ಈ ಕೂಡಲೇ ಸಮಗ್ರ ವಾದ ಮಾಹಿತಿ ಯೊಂದಿಗೆ ಬಿಇಓ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾ ಗಿದೆ
ಜನವರಿ 24 ರ ಒಳಗಾಗಿ ಈ ಒಂದು ಕಾರ್ಯವನ್ನು ಮಾಡುವಂತೆ ಧಾರವಾಡ ಗ್ರಾಮೀಣ ಪ್ರದೇಶದ ಬಿಇಓ ಅವರು ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.