ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಪರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಮತ್ತೆ ಧ್ವನಿ ಎತ್ತಿದ್ದಾರೆ.ಹೌದು ಬರುವ ಜುಲೈ ಒಳಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿಯಲ್ಲೇ ವೇತನ ನೀಡಿ ತಾರತಮ್ಯ ವನ್ನು ಹೋಗಲಾಡಿಸಿ ಎಂದು ಬೇಡಿಕೆ ಯನ್ನು ಇಟ್ಟಿದ್ದಾರೆ

ಇನ್ನೂ ರಾಜ್ಯ ಸರ್ಕಾರಿ ನೌಕರರಿಗೆ ಜುಲೈ ಒಳಗಾಗಿ ಕೇಂದ್ರ ದ ಮಾದರಿಯಲ್ಲಿ ವೇತನ ನೀಡುವಂತೆ ಒತ್ತಾಯವನ್ನು ಮಾಡಿದ್ದು ಸರ್ಕಾರ ಸ್ಪಂದಿಸದಿದ್ದರೆ ನಮ್ಮ ಸಂಘಟನಾ ಶಕ್ತಿ ತೋರಿಸಬೇಕಾಗುತ್ತದೆ ಎಂದು ಸಿಡಿದೆದ್ದಿದ್ದಾರೆ ಷಡಕ್ಷಾರಿ ಅವರು
ಇದರೊಂದಿಗೆ ಕೇಂದ್ರದ ಮಾದರಿಯಲ್ಲಿ ವೇತನ ಕುರಿತಂತೆ ನೌಕರ ಸಂಘದ ರಾಜ್ಯಾಧ್ಯಕ್ಷರು ಮಾತನಾಡಿದ್ದು ಇದರೊಂ ದಿಗೆ ಧ್ವನಿ ಎತ್ತಿದ್ದಾರೆ