ಧಾರವಾಡ –
ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮಗಳಲ್ಲಿ ಶಾಸಕ ಅಮೃತ ದೇಸಾಯಿ ವಿವಿಧ ಹಲವಾರು ಅಭಿವೃದ್ಧಿ ಕಾಮ ಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದರು

2020-21 ಸಾಲಿನ 8443 ಲೆಕ್ಕ ಶೀರ್ಷಿಕೆ ಯೋಜನೆಯಡಿ ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ. 2020 22 ನೇ ಸಾಲಿನ ಟಿಎಸ್ಪಿ ಯೋಜನೆಯಡಿ ಗ್ರಾಮದ ಎಸ್ ಟಿ ಕಾಲೋನಿ ಕಾಂಕ್ರೀಟ್ ರಸ್ತೆ ಮತ್ತು ಗ್ರೇಟರ್ ನಿರ್ಮಾಣ ಕಾಮಗಾರಿ ಸೇರಿದಂತೆ ಗ್ರಾಮದಲ್ಲಿ ಯುವಕ ರಿಗೆ ಗರಡಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು


ಈ ಸಂದರ್ಭದಲ್ಲಿ ಮಹದೇವ ದಂಡಿನ್,ಶೋಭಾ ದೊಡ್ಡಮನಿ,ಬಸು ದೇವಪ್ಪ ನವರ್,ಸಂಗಮೇಶ್ ಮಂಗೋಜಿ,ಯಲ್ಲಪ್ಪ ನಾಯ್ಕರ್, ಮಹಾಂತೇಶ ಅಂಗಡಿ, ಆತ್ಮಾನಂದ ಎಳ್ಳುರ,ಸೇರಿದಂತೆ ಗ್ರಾಮದ ಗುರುಹಿರಿ ಯರು ಉಪಸ್ಥಿತರಿದ್ದರು.ಇದೇ ವೇಳೆ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು