ಬೆಳಗಾವಿ –
ಬೆಳಗಾವಿ ಯ ಬಿಇಓ ಅವರು ಎಲ್ಲಾ ಸಿ ಆರ್ ಪಿಗಳಿಗೆ
ತಿಳಿಸುವುದೆನೆಂದರೆ ಈಗಾಗಲೇ ಎರಡು ಹಂತಗಳಲ್ಲಿ ಆದ ವರ್ಗಾವಣೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಂಡು ಇನ್ನೂ ವರೆಗೆ ಬಿಡುಗಡೆ ಆಗದ ಶಿಕ್ಷಕರು ನಾಳೆಯೇ 31/3/22 ರಂದು ಕಡ್ಡಾಯ ವಾಗಿ ಬಿಡುಗಡೆ ಹೊಂದಿ ನಾಳೆಯೇ ಕಾರ್ಯಾಲಯಕ್ಕೆ ವರದಿ ನೀಡುವುದು.ಬಿಡುಗಡೆ ಆಗದಿರುವ ಶಿಕ್ಷಕರ ಮಾಹಿತಿಯನ್ನು ವಿವರದೊಂದಿಗೆ ಕಾರ್ಯಾಲಯಕ್ಕೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಯೊಂದಿಗೆ ಸಂದೇಶವನ್ನು ನೀಡಿದ್ದಾರೆ