ಬೆಂಗಳೂರು –
ಹೌದು 40 ವರ್ಷಗಳ ನಂತರ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಯೊಂದು ಈಗ ಈಡೇರಿದೆ ಹೌದು ಈವರೆಗೆ ಪೇಮೆಂಟ್ ವಿಚಾರದಲ್ಲಿ ಸಾಕಷ್ಟು ಆನ್ ಲೈನ್ ಸಮಸ್ಯೆ ಯನ್ನು ಅನುಭವಿಸುತ್ತಿದ್ದ ಸರ್ಕಾರಿ ನೌಕರರ ಆ ಒಂದು ಸಮಸ್ಯೆ ಗೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾ ಧ್ಯಕ್ಷ ಷಡಾಕ್ಷರಿ ಅವರು ಮುಕ್ತಿ ನೀಡಿದ್ದು ಮೇ 30 ರಂದು ಆನ್ ಲೈನ್ ವ್ಯವಸ್ಥೆ ಜಾರಿಯಾಗಲಿದೆ
KGID ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು ಇದರೊಂದಿಗೆ 40 ವರ್ಷಗಳ ನಂತರ ಬೇಡಿಕೆ ಯೊಂದು ಈಡೇರಿದಂತಾಗಿದೆ.