ಮುಂಬಯಿ –
ಕಲಿಯಬೇಕು ಓದಬೇಕು ಏನಾದರೂ ಒಂದು ಸಾಧನೆ ಮಾಡಬೇಕು ಅಂತ ಮನಸ್ಸಿದ್ರೆ ಯಾವುದು ಸಮಸ್ಯೆ ಅಂತ ಅನಿಸೊಲ್ಲ ಮನಸ್ಸೊಂದು ಇದ್ದರೆ ಏನಾದರೂ ಸಾಧಿಸ ಬಹುದು ಅನ್ನೋದಕ್ಕೆ ಮುಂಬೈನ ಈ ಮಹಿಳೆಯೆ ಸಾಕ್ಷಿ.
ಈ ಮಹಿಳೆ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಅಂತ 16 ನೇ ವರ್ಷದಲ್ಲಿ ಓದುವದನ್ನ ನಿಲ್ಲಿಸಿ ಕೆಲಸ ಮಾಡಲು ಪ್ರಾರಂಭಿಸಿದ್ರು.ಆದ್ರೆ ಇದೀಗ 37 ವರ್ಷದ ನಂತ್ರ 10ನೇ ತರಗತಿಯ ರಾತ್ರಿ ಕ್ಲಾಸ್‌ಗಳಿಗೆ ಅಟೆಂಡ್ ಆಗಿ ಪರೀಕ್ಷೆ ಬರೆದು 79.6% ಅಂಕ ಗಳಿಸಿದ್ದಾರೆ.