ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ವಿಶೇಷವಾಗಿ ಸಂತೆಗೆ ಚಾಲನೆ ನೀಡಿದ್ದಾರೆ. ಹೌದು ಕ್ಷೇತ್ರದ ಮಾಧನಭಾವಿ ಗ್ರಾಮದಲ್ಲಿ ಗ್ರಾಮದ ಶುಕ್ರವಾರ ಸಂತೆಗೆ ಶಾಸಕರು ಚಾಲನೆ ನೀಡಿದರು. ಗ್ರಾಮದಲ್ಲಿ ನಿಗದಿ ಪಡಿಸಿದ ಸ್ಥಳದಲ್ಲೇ ಬದನೆಕಾಯಿ ತೂಕ ಮಾಡುವ ಮೂಲಕ ಸಂತೆಗೆ ಚಾಲನೆ ಮಾಡಿದರು. ಇದ ರೊಂದಿಗೆ ಇನ್ನೂ ಮುಂದೆ ಪ್ರತಿ ಶುಕ್ರವಾರ ಸಂತೆ ನಡೆಯ ಲಿದೆ.
ಈ ಒಂದು ಈ ಸಂಧರ್ಭದಲ್ಲಿ ಮಾತಾಜಿ ವಿಜಯಾoಕೆ. ಗ್ರಾಮ ಪಂಚಾಯತಿಯ ಅಧ್ಯಕ್ಷರು ಶೋಭಾ ಕಂಬಾರಗ ಣವಿ.ಉಪಾಧ್ಯಕ್ಷರು ಕಸ್ತೂರಿ ದೊಡವಾದ.ಮಾಜಿ ಅಧ್ಯಕ್ಷರು ಅನಿಲ ಪಾಟೀಲ,ಸಾಂಬಾಜಿ ಜಾಧವ.ರಾಜು ಜೀವಣ್ಣವರ.ವಿಠ್ಠಲ ಪೂಜಾರ,ಮಂಜುನಾಥ ಕೇರಾಳಿ, ವಿಠ್ಠಲ ಕಂಬಾರಗಣವಿ,ಮಂಜುನಾಥ ಕಲ್ಲೇದ,ರಮೇಶ ದೊಡವಾಡ,ಮಂಜು ಗುಳದಕೊಪ್ಪ.ಬಸವರಾಜ್ ಕರೆಮ್ಮ ನವರ್,ಈರಣ್ಣ,ಗುಳದಕೊಪ್ಪ, ಬಸವರಾಜ ನಂದಿಹಳ್ಳಿ, ಮಡು ದೊಡವಾಡ. ವೆಂಕನಗೌಡ ಪಾಟೀಲ್. ಸುಖಮುನಿ ಹಜೇರಿ.ಪ್ರಕಾಶ್ ಪಾಟೀಲ.ವಿಜಯ್ ಹಿರೇಮಠ. ಗಂಗಪ್ಪ ತೋಟಗಿ.ಬಸವರಾಜ್ ದೊಡವಾಡ. ನಾಗು ಸಂಪಗಾವಿ. ವಿನಾಯಕ ಪಾಟೀಲ.ಗಂಗಪ್ಪ ದೊಡವಾಡ.ಸುರೇಶ ಕಮ್ಮಾರ. ಸಂತೋಷ್ ಪಾಟೀಲ ಸೇರಿದಂತೆ ಹಲವರು ಗ್ರಾಮಸ್ಥರು ಉಪಸ್ಥಿತರಿದ್ದರು.