ಜೀವನದಲ್ಲಿ ಜುಗುಪ್ಸೆ – ಬೇಸರಗೊಂಡು ಆತ್ಮಹತ್ಯೆ – ಏನಾಗಿತ್ತೋ ಮಂಜುನಾಥ…..!!!!!

Suddi Sante Desk

ಅಣ್ಣಿಗೇರಿ –

ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಅಣ್ಣಿಗೇರಿ ಯಲ್ಲಿ ನಡೆದಿದೆ.

ಮಂಜುನಾಥ ಉಣಕಲ್ಲ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ‌. ಉದ್ಯೋಗ ಕೂಲಿ ಕೆಲಸ ಮಾಡಿಕೊಂಡಿದ್ದನು. ಸರಾಯಿ ಕುಡಿದ ಅಮಲಿನಲ್ಲಿ ಜೀವನ ಬೇಸರದ ವಾಗಿದೆ ಎಂದು ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಡಿದ ಅಮಲಿನಲ್ಲಿ ಮನೆಯ ಹಿತ್ತಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ವಿಷಯ ತಿಳಿದ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.