This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಯಾದಗಿರಿ

ಸರ್ಕಾರಿ ವಾಹನದಲ್ಲಿ ಮೈಲಾರಲಿಂಗೇಶನ ದರ್ಶನಕ್ಕೆ ಬಂದ ತಹಶೀಲ್ದಾರ್ ಕುಟುಂಬಸ್ಥರು – ಸರ್ಕಾರಿ ವಾಹನ ಹೇಗೆ ದುರ್ಬಳಕೆ ಮಾಡ್ತಾರೆ ಅಧಿಕಾರಿಗಳು ನೋಡಿ‌…..

WhatsApp Group Join Now
Telegram Group Join Now

ಯಾದಗಿರಿ

ಸರ್ಕಾರಿ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬೊ ದಕ್ಕೆ ಈ ಒಂದು ತಹಶಿಲ್ದಾರ ಸಾಕ್ಷಿ ಹೌದು ಯಾದಗಿರಿ ತಹಶೀಲ್ದಾರ್ ರಿಂದ ಸರ್ಕಾರಿ ವಾಹನ ದುರ್ಬಳಕೆ ಯಾಗಿದ್ದು ಸಾಮಾಜಿಕ ಜಾಲ ತಾಣ ಗಳಲ್ಲಿ ವಿಡಿಯೋ ವೈರಲ್ ಆಗಿದೆ.

ರಾಜಾರೋಷವಾಗಿ ಸರ್ಕಾರಿ ವಾಹನದಲ್ಲಿ‌ ತಹಶೀಲ್ದಾರ್ ಕುಟುಂಬಸ್ಥರ ಓಡಾಟ ಕಂಡು ಬಂದಿದೆ.ಸುರೇಶ್ ಅಂಕಲಗಿ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಯಾದಗಿರಿ ತಹಶೀ ಲ್ದಾರ ರಾಗಿದ್ದಾರೆ.ಯಾದಗಿರಿ ತಾಲೂಕಿನ ಮೈಲಾಪುರ ಜಾತ್ರೆಯಲ್ಲಿ ತಹಶೀಲ್ದಾರ್ ಕುಟುಂಬಸ್ಥರ ಓಡಾಟದ ವಿಡಿಯೋ ವೈರಲ್ ಆಗಿದೆ‌

ಸರ್ಕಾರಿ ವಾಹನದಲ್ಲಿ ಮೈಲಾರಲಿಂಗೇಶನ ದರ್ಶನಕ್ಕೆ ಬಂದ ತಹಶೀಲ್ದಾರ್ ಕುಟುಂಬಸ್ಥರು ಜಾತ್ರೆಯಲ್ಲಿ ತಹಶೀಲ್ದಾರ್ ಪುಲ್ ಬ್ಯೂಜಿ ಇದ್ರೆ ಇತ್ತ ಸರ್ಕಾರಿ ವಾಹನದಲ್ಲಿ ಕುಟುಂಬಸ್ಥರ ಓಡಾಟ ಜೋರಾಗಿತ್ತು.ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡು ಯಾರಿಗೂ ಕಾಣದಂತೆ ಕಿಟಕಿ ಮುಚ್ಚಿಕೊಂಡ ಕುಟುಂಬಸ್ಥರು.

ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ತಹಶೀಲ್ದಾರ್ ವಿರುದ್ಧ ಸಾರ್ವಜನಿಕರ ಆಕ್ರೋಶ ವನ್ನು ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲ ತಾಣ ಗಳಲ್ಲಿ ವಿಡಿಯೋ ವೈರಲ್ ಆಗಿದ್ದು ಮೇಲಾ ಧಿಕಾರಿಗಳು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬೊಂದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಯಾದಗಿರಿ…..


Google News

 

 

WhatsApp Group Join Now
Telegram Group Join Now
Suddi Sante Desk