This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಹೆಚ್ಚಾಗಿದೆ ಪುಡಿ ರೌಡಿಗಳ ಹಾವಳಿ – ಜಮೀನು ವಿವಾದಕ್ಕೆ ‘ಕೈ’ ಯಲ್ಲಿ ಹೀಗೆ ಮಾರಕಾಸ್ರ್ತಗಳನ್ನು ಹಿಡಿದುಕೊಂಡು ತಿರುಗಾಡೊದಾ…..!!

WhatsApp Group Join Now
Telegram Group Join Now

ಕೋಲಾರ –

ಕೋಲಾರದ ಕೆಜಿಎಫ್ ನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಗುಂಪಿನ ಯುವಕರು ಮಾರಾಕಾಸ್ತ್ರಗಳನ್ನ ಹಿಡಿದು ಓಡಾಟ ಮಾಡಿದ್ದಾರೆ.

ಹೀಗೆ ಕೈಯಲ್ಲಿ ಕೆಲ ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳ ಯುವಕರು ತಿರುಗಾಡುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರ ಹೊರ ವಲಯದ ಪಾರಂಡಹಳ್ಳಿಯಲ್ಲಿರುವ ಉದಯ ನಗರದಲದಲ್ಲಿಂದು ಘಟನೆ ನಡೆದಿದೆ.

ಇತ್ತೀಚೆಗೆ ನಡೆದ ಗ್ತಾಮ ಪಂಚಾಯತ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಕಡೆಯ ಯುವಕ ರಿಂದ ಪುಂಡಾಟ ನಡೆದಿದೆ ಎನ್ನಲಾಗಿದೆ.

ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟವನ್ನ ಪೊಲೀಸರು ಆರಂಭಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk