ಮೊನ್ನೆ ಮೊನ್ನೆಯಷ್ಟೇ CM, ಇಂದು ಸಚಿವ ಸ್ವಾಗತ ಕೊರಲು ಸಿದ್ದತೆ ಸಾಮಾಜಿಕ ಜಾಲ ತಾಣಗಳಲ್ಲಿ ಶಾಸಕ ಬೆಲ್ಲದ ಹವಾ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರನ್ನು ಮೊನ್ನೆ ಮೊನ್ನೆ ಯಷ್ಟೇ CM ರನ್ನಾಗಿ ಮಾಡಿದ್ದ ಅಭಿಮಾನಿಗಳು ಕಾರ್ಯಕರ್ತರು ಕ್ಷೇತ್ರದವರು ಈಗ ಇಂದು ಸಚಿವ ರನ್ನಾಗಿ ಮಾಡಿದ್ದಾರೆ.ಹೌದು ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡಿದ್ದಾರೆ.

ಸಚಿವರಾದರೆ ಜಿಲ್ಲೆಗೆ ಒಂದು ಗರಿ ನಮಗೂ ಕೂಡಾ ಸಂತೋಷ ಹೀಗಿರುವಾಗ ಯಾವುದೇ ಏನು ಆಗುವ ಮುಂಚೆ ಹೀಗೆ ಮುಖ್ಯಮಂತ್ರಿ ಮಾಡಿ ಸಧ್ಯ ಸಚಿವರ ನ್ನಾಗಿ ಮಾಡಿ ಸ್ವಾಗತ ಕೊರಲು ಸಿದ್ದತೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಜಾಲ ತಾಣಗ ಳಲ್ಲಿ ಶಾಸಕ ಬೆಲ್ಲದ ಹವಾ ಕಂಡು ಬರುತ್ತಿದೆ

ಒಟ್ಟಾರೆ ಸಧ್ಯ ಬಿಜೆಪಿ ಗ್ರೂಪ್ ನಲ್ಲಿ ಶಾಸಕ ಬೆಲ್ಲದ ಹವಾ ಜೋರಾಗಿದ್ದು ಏನಾಗಲಿದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.