ಲುಧಿಯಾನ –
ಶಾಲೆಯಿಂದ ದೂರ ಉಳಿದ ಹತ್ತು ವರ್ಷದ ಬಾಲಕ ನೊರ್ವ ಲುಧಿಯಾನದ ಸಾಕ್ಸ್ ಮಾರಾಟ ಮಾಡುತ್ತಿ ದ್ದ ಈ ಒಂದು ಬಾಲಕನೊಂದಿಗೆ ಮುಖ್ಯಮಂತ್ರಿ ಮಾತನಾಡಿದ್ದಾರೆ.ಹೌದು ಬಾಲಕನೊಬ್ಬ ಶಾಲೆ ಬಿಟ್ಟ ರಸ್ತೆಗಳಲ್ಲಿ ಸಾಕ್ಸ್ ಮಾರುತ್ತಿರುವ ವಿಡಿಯೊವೊಂದು ಶುಕ್ರವಾರ ಇಡೀ ಪಂಜಾಬ್‌ನಲ್ಲಿ ಹರಿದಾಡಿತ್ತು. ಇದ ರ ಬೆನ್ನಲ್ಲೇ ಬಾಲಕ ವಂಶ ಸಿಂಗ್‌ಗೆ ಅಚ್ಚರಿಯೊಂದು ಕಾದಿತ್ತು

ಹೀಗೆ ರಸ್ತೆಯಲ್ಲಿ ಸಾಕ್ಸ್ ಮಾರಾಟ ಮಾಡುತ್ತಿದ್ದ ಬಾಲಕನೊಂದಿಗೆ ಸ್ವತಃ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಾಲಕನಿಗೆ ವಿಡಿಯೊ ಕರೆ ಮಾಡಿ ನೀನು ಮತ್ತೆ ಶಾಲೆಗೆ ಸೇರಿಕೊ ನಿನ್ನ ವಿದ್ಯಾ ಭ್ಯಾಸದ ಖರ್ಚನ್ನು ಪೂರ್ಣವಾಗಿ ಸರ್ಕಾರ ಹೊತ್ತು ಕೊಳ್ಳುತ್ತದೆ.ನಿನ್ನ ಕುಟುಂಬಕ್ಕೆ ತಕ್ಷಣಕ್ಕೆ 2 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾ ರೆ.

ಬಾಲಕನ ತಂದೆಯೂ ಜೀವನ ನಿರ್ವಹಣೆಗೆ ಸಾಕ್ಸ್ ಮಾರುತ್ತಾರೆ. ವಂಶ ಸಿಂಗ್‌ಗೆ ಮೂವರು ಸಹೋದ ರಿಯರು ಒಬ್ಬ ಸಹೋದರ ಇದ್ದಾರೆ.ಬಾಲಕನಿಗೆ ಈ ಮಟ್ಟದ ಜನಪ್ರಿಯತೆ ಬರಲೂ ಒಂದು ಕಾರಣವಿದೆ.

ಅದು ಪ್ರಾಮಾಣಿಕತೆ ವ್ಯಕ್ತಿಯೊಬ್ಬರು ಸಾಕ್ಸ್ ಬೆಲೆ ಗಿಂತ 50 ರೂ ಹೆಚ್ಚು ಕೊಡುತ್ತೇನೆಂದರೂ ವಂಶ ಸಿಂಗ್ ತೆಗೆದುಕೊಳ್ಳಲು ಒಪ್ಪಲಿಲ್ಲ.ಇದನ್ನು ಇಡೀ ರಾಜ್ಯವೇ ಗೌರವಿಸಿದೆ.ಅದು ಪ್ರಾಮಾಣಿಕತೆ ವ್ಯಕ್ತಿ ಯೊಬ್ಬರು ನೀಡಿದ ಗೌರವ ಆಗಿದೆ.ಸಾಕ್ಸ್ ಬೆಲೆಗಿಂತ 50 ರೂ. ಹೆಚ್ಚು ಕೊಡುತ್ತೇನೆಂದರೂ, ವಂಶ ಸಿಂಗ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಇದನ್ನು ಇಡೀ ರಾಜ್ಯ ವೇ ಗೌರವಿಸಿದೆ.ಒಟ್ಟಾರೆ ಏನೋ ಮಾಡಲು ಏನೋ ಆಯಿತೆಂದಾಗಿದೆ