This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಧಾರವಾಡ ನೂತನ ತಹಶೀಲ್ದಾರ ರಾಗಿ ಸಂತೋಷ ಹಿರೇಮಠ ಅಧಿಕಾರ ಸ್ವೀಕಾರ – ಸಿಬ್ಬಂದಿ ಗಳಿಂದ ಪ್ರೀತಿಯಿಂದ ಸ್ವಾಗತ ಗೌರವಿಸಿ ಬೀಳ್ಕೊಟ್ಟರು ನಿರ್ಗಮಿತ ತಹಶಿಲ್ದಾರ ಅವರನ್ನು

WhatsApp Group Join Now
Telegram Group Join Now

ಧಾರವಾಡ –

ಧಾರವಾಡ ತಹಶೀಲ್ದಾರರಾಗಿ ಸಂತೋಷ ಎಸ್. ಹಿರೇಮಠ ಅವರು ಅಧಿಕಾರ ವನ್ನು ವಹಿಸಿಕೊಂಡರು ಹೌದು ನಿಗರ್ಮಿತ ತಹಶೀಲ್ದಾರ ಸಂತೋಷ ಬಿರಾದಾರ ಅವರಿಂದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

2015ನೇ ಸಾಲಿನ ಕೆಎಎಸ್ ಅಧಿಕಾರಿಯಾಗಿರುವ ಸಂತೋಷ ಎಸ್. ಹಿರೇಮಠ ಅವರು ಹುಬ್ಬಳ್ಳಿ ಮೂಲದ ವರಾಗಿದ್ದು ಧಾರವಾಡ ತಹಶೀಲ್ದಾರರಾಗಿನೇಮಕಗೊಳ್ಳುವ ಮೋದಲು ಹುಬ್ಬಳ್ಳಿ ತಹಶೀಲ್ದಾರ ಕಚೇರಿಯಲ್ಲಿ ಶಿಷ್ಟಾ ಚಾರ ವಿಭಾಗದ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ಗಮಿತ ತಹಶೀಲ್ದಾರ ಸಂತೋಷ ಬಿರಾದಾರ,ತಹಶೀಲ್ದಾರ ಕಚೇರಿಯ ಶಿರಸ್ತೆದಾರರಾದ ಪಿ.ಎಸ್.ಪೂಜಾರ,ಮಂಜುನಾಥ ಗುಳ್ಳಪ್ಪನವರ,ರಮೇಶ ಬಂಡಿ,ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ಐ.ಎಸ್.ಐಯನಗೌಡರ್,ಗುರು ವಡೆಯರ್,ಪ್ರವೀಣ್ ಕುಲಕರ್ಣಿ,ಆನಂದ,ಶಿವಾನಂದ ಹೆಬ್ಬಳ್ಳಿ ಸೇರಿದಂತೆ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.



Google News

 

 

WhatsApp Group Join Now
Telegram Group Join Now
Suddi Sante Desk