This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ವೇತನದಲ್ಲಿ ಹೊಸ ತುಟ್ಟಿ ಭತ್ಯೆ ಸೇರ್ಪಡೆ ಜಮೆಯಾಗಲಿದೆ ಈ ತಿಂಗಳು…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಅಧಿಕೃತ ವಾಗಿ ಗುಡ್ ನ್ಯೂಸ್ ನ್ನು ನೀಡಲಾಗಿದೆ ಈವರೆಗೆ ಕೇವಲ ಹೇಳಿಕೆ ಯಲ್ಲಿ ಮಾತ್ರ ಕೇಳುತ್ತಿದ್ದ ಗುಡ್ ನ್ಯೂಸ್ ಸುದ್ದಿಯನ್ನು ಈಗ ಅಧಿಕೃತ ವಾಗಿ ನೀಡಿದ್ದಿ ಈ ತಿಂಗಳಿನಿಂದಲೇ ಅದು ಜಾರಿಗೆ ಬರಲಿದೆ

ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಈ ಹಿಂದೆ ನೀಡಿದ್ದ ಭರವಸೆಯಂತೆ ಈಗ HRMS ತಂತ್ರಾಂಶದಲ್ಲಿ ಏಪ್ರಿಲ್ 2022 ರ ಮಾಹೆಯ ವೇತನ ಬಿಲ್ಲುಗಳಿಗೆ ಚಾಲನೆ ನೀಡಲಾಗಿದ್ದು ಹೊಸ ದರದ ತುಟ್ಟಿಭತ್ಯೆಯು (27.25%) ವೇತನಕ್ಕೆ ಸೇರ್ಪಡೆಯಾಗಿದೆ.ಈ ಒಂದು ಮಾಹಿತಿಯನ್ನು KSPSTA ಸಂಘಟನೆ ನೀಡಿದೆ.


Google News

 

 

WhatsApp Group Join Now
Telegram Group Join Now
Suddi Sante Desk