This is the title of the web page
This is the title of the web page

Live Stream

January 2023
T F S S M T W
 1234
567891011
12131415161718
19202122232425
262728293031  

| Latest Version 8.0.1 |

ಕೊಡಗು

ಮಕ್ಕಳ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳು – ತಿನ್ನುವ ಅಕ್ಕಿಯನ್ನೂ ಬಿಡದ ಕಲಬೆರೆಕೆ ದಂಧೆ 200 ಕ್ಕೂ ಹೆಚ್ಚು ಅಕ್ಕಿ ಮೂಟೆಯಲ್ಲಿ ಪತ್ತೆಯಾದ ಪ್ಲಾಸ್ಟಿಕ್ ಮಣಿಗಳು


ಕೊಡಗು –

ಮಕ್ಕಳ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳು ಪತ್ತೆಯಾದ ಘಟನೆ ಕೊಡಗಿನಲ್ಲಿ ಕಂಡು ಬಂದಿದೆ.ಮಕ್ಕಳ ಬಿಸಿಯೂಟದ ಅಕ್ಕಿ ಯಲ್ಲಿ ಕಲಬೆರಕೆಯನ್ನು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಅಕ್ಕಿ ಮೂಟೆಯಲ್ಲಿ ಪ್ಲಾಸ್ಟಿಕ್ ಮಣಿಗಳು ಪತ್ತೆಯಾಗಿದ್ದು ಪ್ಲಾಸ್ಟಿಕ್ ಮಣಿಗಳನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ ಶಾಲಾ ವಿದ್ಯಾ ರ್ಥಿಗಳು ಮತ್ತು ಆಡಳಿತ ಮಂಡಳಿಯವರು.

 

 

ಕೊಡಗು ಜಿಲ್ಲೆಯಲ್ಲಿ ಈ ಒಂದು ಘಟನೆ ಕಂಡು ಬಂದಿದೆ.ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿ ಪ್ರೌಢಶಾಲಾ ವಿಭಾಗದಲ್ಲಿ ಅಕ್ಷರ ದಾಸೋಹ ಬಿಸಿಯೂಟಕ್ಕೆ ಸಪ್ಲೈ ಅಕ್ಕಿಯಲ್ಲಿ ಪತ್ತೆಯಾಗಿದೆ.ಅನ್ನಮಾಡಲು ಅಕ್ಕಿ ತೊಳೆಯು ವಾಗ ಪ್ಲಾಸ್ಟಿಕ್ ಮಣಿ ಪತ್ತೆಯಾಗಿ ಕಂಡು ಬಂದಿದೆ

ಪ್ರೌಢಶಾಲಾ ವಿಭಾಗದಲ್ಲಿ 200 ಕ್ಕೂ ಮಕ್ಕಳಿ ರುವ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು ಸದ್ಯ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿದ್ದು ಈ ಒಂದು ವಿಚಾರ ತಿಳಿದ ಆಹಾರ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

 

ಸುದ್ದಿ ಸಂತೆ ನ್ಯೂಸ್ ಕೊಡಗು…..

 


Google News Join The Telegram Join The WhatsApp

 

 

Suddi Sante Desk

Leave a Reply