This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಪ್ರಧಾನ ಗುರುಮಾತೆ ಶ್ರೀಮತಿ ಸುರೇಖಾ ರೇಶ್ಮಿ ನಿವೃತ್ತಿ – ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದ ಶಿಕ್ಷಕ ಬಂಧುಗಳು…..

WhatsApp Group Join Now
Telegram Group Join Now

ಗೋಕಾಕ್ –

39 ವರ್ಷಗಳ ಯಶಸ್ವಿ ಸೇವೆ ಸಲ್ಲಿಸಿ ಪ್ರಧಾನ ಗುರು ಮಾತೆಯಾಗಿ ನಿವೃತ್ತಿಯಾದ ಶ್ರೀಮತಿ‌ ಸುರೇಖಾ ಸಣ್ಣರುದ್ರಪ್ಪ ರೇಶ್ಮಿ ಪ್ರಧಾನ ಗುರುಮಾತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಂಗಯ್ಯನಗರ ಗೋಕಾಕ ಇವರು ನಿವೃತ್ತಿಯಾಗಿದ್ದಾರೆ.

ಸೇವೆಯಿಂದ ನಿವೃತ್ತಿ ಹೊಂದಿದ ಇವರ ಬೀಳ್ಕೊಡು ವ ಸಮಾರಂಭ ದಿನಾಂಕ ನಿನ್ನೆ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಂ.ಎಸ್. ಹೊಸಪೇಟೆ ಅವರು ವಹಿಸಿದ್ದರು.

ಕೆ.ಎಸ್.ಗಸ್ತಿ ,ಬಿ.ಎನ್.ಸಿಂಗಾಡಿ ಸಿ.ಆರ್.ಪಿ ಗಳು ಮತ್ತು ಪಿ.ಬಿ.ಹಂಜಿ,ಕೆ.ಸಿ.ಯರಗಟ್ಟಿ , ಜಿ.ಎಸ್. ಬಿಚಗುಪ್ಪಿ.ಎಸ್.ಎಸ್ ಕೊಪ್ಪ ಪ್ರಧಾನ ಗುರುಗಳು ಆಗಮಿಸಿದ್ದರು

ಗೋಕಾಕ ದಕ್ಷಿಣ ಸಿ.ಆರ್.ಸಿ ವ್ಯಾಪ್ತಿಯ ಎಲ್ಲ ಶಾಲೆಗಳ ಪ್ರಧಾನ ಗುರುಗಳು ಸೇರಿದಂತೆ ಹಲವು ಶಿಕ್ಷಕ ಬಂಧುಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಇನ್ನೂ ಸೇವಾ ನಿವೃತ್ತಿಯಾದ ಗುರುಮಾತೆ ಯವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಮಲ್ಲಿಕಾರ್ಜುನ ಉಪ್ಪಿನ, ಎಲ್ ಐ ಲಕ್ಕಮ್ಮನವರ, ಶರಣಪ್ಪಗೌಡ ಆರ್ ಕೆ,ಎಸ್ ಎಫ್ ಪಾಟೀಲ ಸೇರಿದಂತೆ ಹಲವಾರು ಶಿಕ್ಷಕ ಬಂಧುಗಳು ಶುಭ ಹಾರೈಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk