ಸರ್ಕಾರಿ ನೌಕರರ ಕ್ರೀಡಾಕೂಟ ದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಷಡಾಕ್ಷರಿ ಅವರು – ಎರಡು ದಿನಗಳ ಕ್ರೀಡಾಕೂಟ ದಲ್ಲಿ ನೌಕರರು ಭಾಗಿ

Suddi Sante Desk
ಸರ್ಕಾರಿ ನೌಕರರ ಕ್ರೀಡಾಕೂಟ ದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಷಡಾಕ್ಷರಿ ಅವರು – ಎರಡು ದಿನಗಳ ಕ್ರೀಡಾಕೂಟ ದಲ್ಲಿ ನೌಕರರು ಭಾಗಿ

ಮಂಡ್ಯ

ಮಂಡ್ಯ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು  ಎಂ ಶ್ರೀನಿವಾಸ್ ಶಾಸಕರು. ಮಂಡ್ಯ ಕ್ಷೇತ್ರ. ಸಿ ಎಸ್ ಪುಟ್ಟರಾಜು. ಶಾಸಕರು. ಮೇಲುಕೋಟೆ ಕ್ಷೇತ್ರ ಹಾಗೂ   ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಉದ್ಘಾಟಿಸಿದರು.

ಸದರಿ ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷರುಗಳಾದ ಎಂ ವಿ ರುದ್ರಪ್ಪ ಹಾಗೂ ಎಸ್  ಬಸವರಾಜು ಮತ್ತು ಹರ್ಷ ಎ ಎಸ್. ಉಪಾಧ್ಯಕ್ಷರು ಹಾಗೂ ಶಂಭುಗೌಡ. ಜಿಲ್ಲಾಧ್ಯಕ್ಷರು.ಮಂಡ್ಯ ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಮಂಡ್ಯ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.