This is the title of the web page
This is the title of the web page

Live Stream

January 2023
T F S S M T W
 1234
567891011
12131415161718
19202122232425
262728293031  

| Latest Version 8.0.1 |

ಧಾರವಾಡ

ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ 8 ವರ್ಷದ ಬಾಲಕ ರಿಷಿ ಶಿವ ಪ್ರಸನ್ನ ಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವರು – ಚಿಕ್ಕ‌ವಯಸ್ಸಿನಲ್ಲಿ ಬಾಲಕನ ಸಾಧನೆ ಇತರರಿಗೆ ಪ್ರೇರಣೆ ಎಂದ ಸಚಿವರು…..


ನವದೆಹಲಿ

ಭಾರತದ ಗಣರಾಜ್ಯೋತ್ಸವದ ಅಂಗವಾಗಿ ಭಾರತ ಸರಕಾರ ನೀಡುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2023″ ಪ್ರಶಸ್ತಿಗೆ ಕರ್ನಾಟಕದ 8 ವರ್ಷದ ಬಾಲಕ ರಿಷಿ ಶಿವ ಪ್ರಸನ್ನ ಆಯ್ಕೆಯಾಗಿದ್ದು ಸಂತೋಷದ ವಿಚಾರ ಎಂದು ಚಾಲಕನಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

180 ಐಕ್ಯೂ ಹೊಂದಿರುವ ಅತ್ಯಂತ ಕಿರಿಯ ಪ್ರಮಾಣೀಕೃತ ಆಂಡ್ರಾಯ್ಡ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಈ ಬಾಲಕ ಎಲಿಮೆಂಟ್ಸ್ ಆಫ್ ಅರ್ಥ್ ಎಂಬ ಪುಸ್ತಕ ಬರೆದಿದ್ದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಆಯ್ಕೆ ಮಾಡಿದ ಭಾರತದ 40 ಯುವ ಐಕಾನ್‌ಗಳಲ್ಲಿ ರಿಷಿ ಕೂಡ ಒಬ್ಬರಾಗಿದ್ದಾರೆ.

ಆವಿಷ್ಕಾರದ ಮೂಲಕ ಜನರ ಗಮನ ಸೆಳೆದ ರಿಷಿ ಶಿವ ಪ್ರಸನ್ನ ಅವರ ಮುಂದಿನ ಭವಿಷ್ಯ ಉಜ್ವಲ ವಾಗಿರಲಿ ಎಂದು ಶುಭ ಹಾರೈಸುತ್ತೇನೆ ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News Join The Telegram Join The WhatsApp

 

 

Suddi Sante Desk

Leave a Reply