ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗೆದ್ದವರು…..

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಘೋಷಣೆ ಯಾಗಿದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಮಾತುಗಳು ಕೇಳಿ ಬರತ್ತಿದ್ದು ಒಟ್ಟು 82 ವಾರ್ಡ್ ಗಳ ಫಲಿತಾಂಶ ಈ ಕೆಳಗಿನಂತಿದೆ.

BJP 39
Cong 33
Ind 06
AIMIM 03
JDS 01

೧ ಬಿಜೆಪಿ ಅನಿತಾ ಚಳಗೇರಿ
೨ ಕಾಂಗ್ರೆಸ್ ಸುರವ್ವ ಪಾಟೀಲ
೩ ಬಿಜೆಪಿ ಈರೇಶ ಅಂಚಟಗೇರಿ
೪ ಕಾಂಗ್ರೆಸ್, ರಾಜಶೇಖರ
೫ ಬಿಜೆಪಿ, ನಿತಿನ್ ಇಂಡಿ
೬ ಕಾಂಗ್ರೆಸ್, ದಿಲ್ಶಾದ್ ಬೇಗಂ ನದಾಫ್
೭ ಕಾಂಗ್ರೆಸ್ ದೀಪಾ ನೀರಲಕಟ್ಟಿ
೮ ಬಿಜೆಪಿ ಶಂಕರ ಶೆಳಕೆ
೯ ಬಿಜೆಪಿ, ರತ್ನಾಬಾಯಿ ನಾಜರೆ
೧೦ ಬಿಜೆಪಿ, ಚಂದ್ರಕಲಾ ಕೊಟಬಾಗಿ
೧೧ ಬಿಜೆಪಿ ಮಂಜುನಾಥ ಬಟ್ಟೆಣ್ಣವರ
೧೨ ಬಿಜೆಪಿ ವಿಜಯಾನಂದ ಶಟ್ಟಿ
೧೩ ಬಿಜೆಪಿ ಸುರೇಶ ಬೆದರೆ
೧೪ ಕಾಂಗ್ರೆಸ್, ಶಂಭುಗೌಡ ಸಾಲ್ಮನಿ
೧೫ ಬಿಜೆಪಿ, ವಿಷ್ಣುತೀರ್ಥ ಕೊರ್ಲಹಳ್ಳಿ
೧೬ ಕಾಂಗ್ರೆಸ್ ಪರವಿನ್ ದೇಸಾಯಿ
೧೭ ಕಾಂಗ್ರೆಸ್, ಗಣೇಶ ಮುಧೋಳ
೧೮ ಬಿಜೆಪಿ ಶಿವು ಹಿರೆಮಠ
೧೯ ಬಿಜೆಪಿ, ಜ್ಯೋತಿ ಪಾಟೀಲ್
೨೦ ಕಾಂಗ್ರೆಸ್, ಕವಿತಾ ಕಬ್ಬೇರ
೨೧ ಬಿಜೆಪಿ, ಆನಂದ ಯಾವಗಲ್
೨೨ ಕಾಂಗ್ರೆಸ್ ಬಿಲಕಿಸ ಬಾನು ಮುಲ್ಲಾ
೨೩ ಕಾಂಗ್ರೆಸ್ ಮಂಜುನಾಥ ಬಡಕುರಿ
೨೪ ಕಾಂಗ್ರೆಸ್, ಡಾ. ಮಯೂರ ಮೋರೆ
೨೫ ಜೆಡಿಎಸ್, ಲಕ್ಷ್ಮೀ ಹಿಂಡಸಗೇರಿ
೨೬ ಬಿಜೆಪಿ, ನೀಲವ್ವ ಅರವಳದ
೨೭ ಬಿಜೆಪಿ, ಸುನಿತಾ ಮಾಳವದಕರ್
೨೮ ಬಿಜೆಪಿ, ಚಂದ್ರಶೇಖರ ಮನಗುಂಡಿ
೨೯ ಪಕ್ಷೇತರ, ಮಂಜುನಾಥ ಬುರ್ಲಿ
೩೦ ಬಿಜೆಪಿ, ರಾಮಣ್ಣ ಬಡಿಗೇರ
೩೧ ಕಾಂಗ್ರೆಸ್ ಶಂಕ್ರಪ್ಪ ಹರಿಜನ್
೩೨ ಬಿಜೆಪಿ ಸತಿಶ ಹಾನಗಲ್
೩೩ ಕಾಂಗ್ರೆಸ್ ಇಮ್ರಾನ್ ಎಲಿಗಾರ
೩೪ ಕಾಂಗ್ರೆಸ್, ಮಂಗಳಾ ಗೌರಿ
೩೫ ಬಿಜೆಪಿ, ಮಲ್ಲಿಕಾರ್ಜುನ ಗುಂಡೂರ
೩೬ ಬಿಜೆಪಿ ರಾಜಣ್ಣ ಕೊರವಿ
೩೭ ಬಿಜೆಪಿ ಉಮೇಶಗೌಡ ಕೌಜಗೆರಿ
೩೮ ಬಿಜೆಪಿ ತಿಪ್ಪಣ್ಣ ಮಜಗಿ
೩೯ ಬಿಜೆಪಿ, ಸೀಮಾ ಮೊಗಲಿಶೆಟ್ಟರ್
೪೦ ಕಾಂಗ್ರೆಸ್, ಶಿವಕುಮಾರ ರಾಯನಗೌಡರ್
೪೧ ಬಿಜೆಪಿ ಸಂತೋಷ ಚೌಹಾಣ
೪೨ ಬಿಜೆಪಿ ಮಹಾದೇವಪ್ಪ ನರಗುಂದ
೪೩ ಬಿಜೆಪಿ, ಬೀರಪ್ಪ ಖಂಡೇಕರ್
೪೪ ಬಿಜೆಪಿ ಉಮಾ ಮುಕ್ಕುಂದ
೪೫ ಕಾಂಗ್ರೆಸ್, ಪ್ರಕಾಶ ಕುರಟ್ಟಿ
೪೬ ಬಿಜೆಪಿ ವೀರಣ್ಣ ಸವಡಿ
೪೭ ಬಿಜೆಪಿ ರೂಪಾ ಶೆಟ್ಟಿ
೪೮ ಪಕ್ಷೇತರ ಕಿಶನ್ ಬೆಳಗಾವಿ
೪೯ ಬಿಜೆಪಿ, ವೀಣಾ ಬಾರದ್ವಾಡ್
೫೦ ಕಾಂಗ್ರೆಸ್, ಮಂಗಳಮ್ಮ ಹಿರೇಮನಿ
೫೧ ಕಾಂಗ್ರೆಸ್, ಸಂದಿಲ್ ಕುಮಾರ್
೫೨ ಪಕ್ಷೇತರ ಚೇತನ್ ಹಿರೇಕೆರೂರದ
೫೩ ಕಾಂಗ್ರೆಸ್ ಮಹ್ಮದ ಇಸ್ಮಾಯಿಲ್ ಭದ್ರಾಪೂರ
೫೪ ಬಿಜೆಪಿ ಸರಸ್ವತಿ ಧೊಂಗಡಿ
೫೫ ಕಾಂಗ್ರೆಸ್, ಇಕ್ಬಾಲ್ ನವಲೂರು
೫೬ ಪಕ್ಷೇತರ, ಚಂದ್ರಿಕಾ ಮೇಸ್ತ್ರಿ
೫೭ ಬಿಜೆಪಿ ಮೀನಾಕ್ಷಿ ವಂಟಮೂರಿ
೫೮ ಕಾಂಗ್ರೆಸ್ ಶೃತಿ ಚಲವಾದಿ
೫೯ ಕಾಂಗ್ರೆಸ್ ಸುವರ್ಣ
೬೦ ಬಿಜೆಪಿ, ರಾಧಾಬಾಯಿ, ಸಪಾರೆ
೬೧ ಕಾಂಗ್ರೆಸ್, ದೊರರಾಜ ಮನಿಕುಂಟ್ಲ
೬೨ ಕಾಂಗ್ರೆಸ್ ಸರ್ತಾಜ್ ಅದ್ವಾನಿ
೬೩ ಕಾಂಗ್ರೆಸ್ ಮಹ್ಮದ ಇಲಾಯಾಸ್
೬೪ ಬಿಜೆಪಿ, ಪೂಜಾ ಶೇಜವಾಡ್ಕರ್
೬೫ ಕಾಂಗ್ರೆಸ್, ಸುನಿತಾ ಬುರಬುರೆ
೬೬ ಬೆಜೆಪಿ, ಪ್ರೀತಿ ಖೋಡೆ
೬೭ ಬಿಜೆಪಿ ಶಿವಾನಂದ ಮೆಣಸಿನಕಾಯಿ
೬೮ ಕಾಂಗ್ರೆಸ್ ನಿರಂಜನಯ್ಯ
೬೯ ಪಕ್ಷೇತರ, ದುರ್ಗಮ್ಮ ಬಿಜವಾಡ
೭೦ ಕಾಂಗ್ರೆಸ್, ಗೀತಾ ಹೊಸಮನಿ
೭೧ ಎಐಎಂಐಎಂ, ನಜೀರ್ ಅಹ್ಮದ್ ಹೊನ್ಯಾಳ
೭೨ ಬೆಜೆಪಿ, ಸುಮಿತ್ರಾ ಗುಂಜಾಳ
೭೩ ಬಿಜೆಪಿ ಶೀಲಾ ಕಾಟಕರ್
೭೪ ಕಾಂಗ್ರೆಸ್, ಬೀಬಿ ಮರಿಯಮ್ಮ ಮುಲ್ಲಾ
೭೫ ಕಾಂಗ್ರೆಸ್, ಮುಸ್ತಾಕ್ ಅಹ್ಮದ ಮನ್ಸೂರು
೭೬ ಎಐಎಂಐಎಂ, ವಹಿದಾಖಾನಂ ಕಿತ್ತೂರು
೭೭ ಎಐಎಂಐಎಂ, ಹುಸೇನ ಬೀ
೭೮ ಕಾಂಗ್ರೆಸ್, ಶಿವಗಂಗಾ ಮಾಶೆಟ್ಟರ್
೭೯ ಕಾಂಗ್ರೆಸ್ ಫಮಿದಾ ಕಾರಡಗಿ
೮೦ ಬಿಜೆಪಿ ಶಾಂತಾ ಹಿರೇಮಠ
೮೧ ಕಾಂಗ್ರೆಸ್, ಮಂಜುಳಾ ಶಾಮ ಜಾಧವ
೮೨ ಪಕ್ಷೇತರ, ಅಕ್ಷತಾ ಅಸುಂಡಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.