ಧಾರವಾಡ –
ಮನೆಯ ಹಿತ್ತಲ ಮನೆಯಲ್ಲಿ ನಿಂತುಕೊಂಡಿದ್ದ ಅಜ್ಜಿ ಯೊಬ್ಬರಿಗೆ ಹಾವು ಕಡಿದ ಘಟನೆ ಧಾರವಾಡದ ನುಗ್ಗಿಕೆರಿಯಲ್ಲಿ ನಡೆದಿದೆ.ನುಗ್ಗಿಕೇರಿಯ ಗ್ರಾಮದ ಸಿದ್ದಮ್ಮ ಹಿರೇಮನಿ ಎಂಬ ಮಹಿಳೆ ಸಂಜೆ ಸಮಯ ದಲ್ಲಿ ಮನೆಯ ಹಿತ್ತಲ ಮನೆಯಲ್ಲಿ ಯಾವುದೇ ಒಂ ದು ಕೆಲಸ ನಿಮಿತ್ಯ ಹೋಗಿದ್ದರು.ಈ ಒಂದು ಸಮ ಯದಲ್ಲಿ ಹಾವು ಅಜ್ಜಿಗೆ ಕಚ್ಚಿದೆ.ಕಾಲಿಗೆ ಹಾವು ಕಚ್ಚಿ ದ್ದು ಇನ್ನೂ ಸ್ಥಳದಲ್ಲಿದ್ದ ಅರುಣ ದೊಡ್ಡಮನಿ ಕೂಡ ಲೇ ಅಜ್ಜಿಯನ್ನು ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಕರೆ ದುಕೊಂಡು ಬಂದಿದ್ದಾರೆ.

ಸಧ್ಯ ಅಜ್ಜಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದು ಇನ್ನೂ ಅರುಣ ದೊಡಮನಿ ಮತ್ತು ವಿನಾಯಕ ದೊಡಮನಿ ಅವರ ಸಮಯ ಪ್ರಜ್ಞೆಯಿಂದ ಅಜ್ಜಿ ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇನ್ನೂ ಇಬ್ಬರು ಯುವಕರ ಕಾರ್ಯಕ್ಕೆ ನುಗ್ಗಿಕೇರಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ