ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಸೇರಿ MR ಪಾಟೀಲ ರಿಗೆ ಶಕ್ತಿ ತುಂಬಿದ ನೂರಾರು ಜನರು – ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ MRP ಶಕ್ತಿ…..

Suddi Sante Desk
ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಸೇರಿ MR ಪಾಟೀಲ ರಿಗೆ ಶಕ್ತಿ ತುಂಬಿದ ನೂರಾರು ಜನರು – ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ MRP ಶಕ್ತಿ…..

ಕುಂದಗೋಳ

ಕುಂದಗೋಳ ಮತ ಕ್ಷೇತ್ರದ ಭಾಜಪ ಅಭ್ಯರ್ಥಿ ಗಳಾದ ಎಂ ಆರ್ ಪಾಟೀಲ ರ ಸಮ್ಮುಖದಲ್ಲಿ  ವಿಠಲಾಪುರ, ಮಳಲಿ, ಕುಂಕೂರ, ಗುರವಿನಹಳ್ಳಿ ಗ್ರಾಮಗಳಲ್ಲಿ ಅಪಾರ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು ಇದೇ ಸಂದರ್ಭದಲ್ಲಿ ಮಳಲಿ ಹಾಗೂ ಗುಡೆನಕಟ್ಟಿ ಗ್ರಾಮದ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ‌ಕಾಂಗ್ರೆಸ ತೊರೆದು ಬಿಜೆಪಿ ಸೇರ್ಪಡೆಯಾದರು

ಮಂಜು‌ ಸಂಶಿ. ಅಶೋಕ ಸಂಶಿ. ಚನ್ನು ಯರನಾಳ.ನಾಗಪ್ಪ ತಿಪ್ಪಣ್ಣವರ. ಚನ್ನವಿರೇಶ ಹೊಸಕಟ್ಟಿ. ಫಕ್ಕಿರೇಶ ಹೊಸಕಟ್ಟಿ. ಕಿರಣ ಹಿಪ್ಪರಗಿ. ಫಕ್ಕಿರೇಶ ಚಿಂದಿ. ರಾಮು ಕಮ್ಮಾರ. ಮಂಜು ಕಮಡೊಳ್ಳಿ. ಮತ್ತು ಗುಡೆನಕಟ್ಟಿ ಗ್ರಾಮದ ಮಂಜು ಹೊನ್ನಳ್ಳಿ, ಶಂಕ್ರಪ್ಪ ಕಳಸ ಣ್ಣವರ, ಶಿವಾನಂದ ಕುಸುಗಲ, ಶರಣಪ್ಪ ಸುಬರಗಟ್ಟಿ,ಸಿದ್ದಪ್ಪ ಸಿದ್ದುನವರ ,ಶಿವಾನಂದ ಕಳಸಣ್ಣವರ, ಬಸು ಕೆಂಚ್ಚಣ್ಣವರ ಅವರು ಬೆಂಬಲಿಗರೊಂದಿಗೆ ಅನೇಕ ಮುಖಂಡರು ಎಂ ಆರ್ ಪಾಟೀಲರ ಸಮ್ಮುಖದಲ್ಲಿ ಭಾಜಪ ಸೇರ್ಪಡೆಯಾದರು

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬರಮಣ್ಣ ಮುಗಳಿ. ಸಿ ವಾಯ್ ಹಿರೇಗೌಡ್ . ಬಸನಗೌಡ್ರ ಶಿವನಗೌಡ್ರ. ಅಶೋಕ ತಳವಾರ. ಬಸಪ್ಪ ಯರನಾಳ. ಫಕ್ಕಿರಪ್ಪ ಹಾದಿಮನಿ. ದೆವಪ್ಪ ಹೊಸಕಟ್ಟಿ. ಸಂತೋಷ ಸಂಶಿ. ಮಂಜುನಾಥ ಬೂದಪ್ಪನವರ. ಮುತ್ತಣ್ಣ ಇಚ್ಚಂಗಿ . ಅನೇಕ ಮುಖಂಡರು ಸೇರಿದಂತೆ ಮೂರು ಗ್ರಾಮಗಳ ನೂರಾರು ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.