ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 3 ರ ಬಿಜೆಪಿ ಯ ಅಭ್ಯರ್ಥಿಯಾಗಿ ಈರೇಶ ಅಂಚಟಗೇರಿ ನಾಮಪತ್ರ ಸಲ್ಲಿಸಿದರು.ಇಂದು ಪಕ್ಷದ ಅಭ್ಯರ್ಥಿಯಾಗಿ ಕಮಲಾಪೂರ ಬಡಾವಣೆ ಯ ಗುರು ಹಿರಿಯರು ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು.
ಕೋವಿಡ್ ನಿಯಮಾನುಸಾರ ತೆರಳಿ ನಾಮಪತ್ರ ಸಲ್ಲಿಸಿದರು.ಪಾಲಿಕೆಯ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.ಈ ಒಂದು ಸಂಧರ್ಭದಲ್ಲಿ ಗಿರಿಯಪ್ಪಣ್ಣ ಸಪೂರಿ,ಭೀಮಸಿ ಇಸರನ್ನವರ,
ಬಸವಣ್ಣೆಪ್ಪ ಅಣ್ಣಿಗೇರಿ,ರಾಜಶೇಖರ ಬೆಳ್ಳಕ್ಕಿ,ಸೋಮಶೇಖರ್ ಉಡಕೇರಿ, ಜೆ ಎಲ್ ಜಾದವ್ ಬಸವರಾಜ್ ಕೆಂಚನಹಳ್ಳಿ,ರಾಜೇಶ್ವರಿ ಅಳಗವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು