This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Crime News

ಧಾರವಾಡದಲ್ಲಿ ಮಹಿಳೆಯ ಕೊಲೆ – ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

WhatsApp Group Join Now
Telegram Group Join Now

ಧಾರವಾಡ

 

ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ನಗರದ ಜಿಲ್ಲಾ ಆಸ್ಪತ್ರೆ ಬಳಿ ಈ ಒಂದು ಘಟನೆ ನಡೆದಿದ್ದು ಜಿಲ್ಲಾ ಆಸ್ಪತ್ರೆ ‌ಬಳಿಯ ಸ್ಪರ್ಷ ಆಸ್ಪತ್ರೆ ಬಳಿ ಮಹಿಳೆಯೊಬ್ಬಳ ಶವ ಬಿದ್ದಿದೆ

 

ಮುಖದ ಮೇಲೆಯೇ ಕಲ್ಲೊಂದನ್ನು ಎತ್ತಿ ಹಾಕಿ ಹತ್ಯೆಯನ್ನು ಮಾಡಲಾಗಿದ್ದು ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಧಾರವಾಡ ಉಪನಗರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.ಇನ್ನೂ ಕೊಲೆಯಾದ ಮಹಿಳೆ ಸವಿತಾ ಎಂಬುವರಾಗಿದ್ದು ಇವರ ಕುರಿತಂತೆ ಉಪನಗರ ಪೊಲೀಸರು ಸಮಗ್ರವಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

 

ಕತ್ತಲೆ ಇರುವುದನ್ನ ನೋಡಿ ಕಲ್ಲು ಹಾಕಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿ ಸಿದ್ದು ಕೊಲೆ‌ ಮಾಡಿ‌ ಪರಾರಿಯಾಗಿರುವ ದುಷ್ಕ ರ್ಮಿಗಳಿಗಾಗಿ ಉಪನಗರ ಪೊಲೀಸರು ಕಾರ್ಯಾಚರಣೆ ಮಾಡಿದ್ದು ಸಧ್ಯ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದು ಆರೋಪಿ ಗಳ ಪತ್ತೆಗಾಗಿ ಜಾಲವನ್ನು ಬೀಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk