This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Feature Article

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿತೀನ ಇಂಡಿ ಇವರಿಂದ ದೀಪಾವಳಿ ಹಬ್ಬದ ಶುಭಾಶಯಗಳು – ದೀಪಾವಳಿ ಹಬ್ಬ ಸಂತಸ, ಸಮೃದ್ದಿ ಯಶಸ್ಸು ಸಂಭ್ರಮವನ್ನು ತರಲಿ ಎಂಬ ಸಂದೇಶದೊಂದಿಗೆ ಶುಭಹಾರೈಸಿದ ನಿತೀನ ಇಂಡಿ

WhatsApp Group Join Now
Telegram Group Join Now

ಧಾರವಾಡ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 5 ರ ಬಿಜೆಪಿ ಸದಸ್ಯ ರಾಗಿರುವ ನಿತೀನ ಇಂಡಿ ಅವರು ನಾಡಿನ ಅವಳಿ ನಗರದ ಮತ್ತು ವಾರ್ಡ್ ನ ಅದರಲ್ಲೂ ವಿಶೇಷವಾಗಿ ಪಕ್ಷದ ಸದಸ್ಯರಿಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ದೀಪಾವಳಿ ಹಬ್ಬವು ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ ನಮ್ಮಲ್ಲಿರುವ ಕೋಪ, ಅಹಂ ದೂರವಾಗಲಿ,ಪ್ರೀತಿಯ ಬೆಳಕು ಹರಡಲಿ ನಾಡಿನ ಸಮಸ್ತ ಜನತೆಗೆ ಅದರಲ್ಲೂ ವಿಶೇಷ ವಾಗಿ ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ವಾರ್ಡ್ ನ ಅವಳಿ ನಗರದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ದೀಪಾವಳಿ ಎಲ್ಲರಿಗೂ ಸಂತಸ, ಸಮೃದ್ಧಿ, ಯಶಸ್ಸು ಮತ್ತು ಸಂಭ್ರಮಗಳನ್ನು ತರಲಿ ಎಂದು ಹಾರೈಸಿದ್ದಾರೆ.

ನಿತೀನ ಇಂಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಟೀಮ್


Google News

 

 

WhatsApp Group Join Now
Telegram Group Join Now
Suddi Sante Desk