This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

Local News

ಅಂತರರಾಜ್ಯ ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ – 2 Kg ಗಾಂಜಾ ವಶ.

WhatsApp Group Join Now
Telegram Group Join Now

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾವನ್ನು ಮಾರಾಟಾ ಮಾಡುತ್ತಿದ್ದ ಜಾಲವನ್ನು ಸಿಸಿಬಿ – ಸಿಸಿಐಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿ ಬಂದ ಮೇರೆಗೆ ಹುಬ್ಬಳ್ಳಿ ಹೊಸೂರದಲ್ಲಿ ದಾಳಿ ಮಾಡಿ ಆರೋಪಿತನಾದ ಬಂದೇನವಾಜ ತಂದೆ ಬಸೀರ ಮೋಮಿನ ವಯಾ 20 ವರ್ಷ ಸಾಃ ಮಿರಜ್, ಮಹಾರಾಷ್ಟ್ರ ರಾಜ್ಯ ಇವನನ್ನು ದಸ್ತಗೀರ ಮಾಡಿ 30,000/- ರೂ ಕಿಮ್ಮತ್ತಿನ 2 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ

ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಈ ಪ್ರಕರಣವನ್ನು ಭೇಧಿಸಿದ ಸಿಸಿಬಿ/ಸಿಸಿಐಬಿ ವಿಭಾಗ ಪೊಲೀಸ ಇನ್ಸಪೆಕ್ಟರ್ & ಇ & ಎನ್ ಪಿಎಸ್ ಪೊಲೀಸ್ ಇನ್ಸಪೆಕ್ಟರ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ಶ್ಲಾಘಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕೆ.ರಾಮರಾಜನ್ ಉಪ ಪೊಲೀಸ್ ಆಯುಕ್ತರು (ಕಾವಸು) ಮತ್ತು ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ಮಾರ್ಗದರ್ಶನದಲ್ಲ್ಲಿ ಹುಬ್ಬಳ್ಳಿ-ಧಾರವಾಡ ಸಿಸಿಬಿ/ಸಿಸಿಐಬಿ ವಿಭಾಗ ಪೊಲೀಸ ಇನ್ಸ್ಪೆಕ್ಟರ್ ರವರಾದ ಅಲ್ತಾಪ ಎಂ ಮುಲ್ಲಾ, ಭರತ ಎಸ್ ಆರ್ ಮತ್ತು ಎಂ ಎಸ್ ಹೂಗಾರ ಪಿಐ ಇ & ಎನ್ ಪಿಎಸ್ ರವರ ಮತ್ತು ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk