This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಹುಬ್ಬಳ್ಳಿಯ ಸಿದ್ದಾರೂಢ ದೇವಸ್ಥಾನದಲ್ಲಿ ಮಹಿಳೆಯರ ಮೇಲೆ ಬಿದ್ದ ಪೊಲೀಸರು – CM ಆಗಮನದ ಸಮಯದಲ್ಲಿ ಎಡವಟ್ಟು……

WhatsApp Group Join Now
Telegram Group Join Now

ಹುಬ್ಬಳ್ಳಿ

ಸಿಎಂ ನೋಡಲು ನೂಕುನುಗ್ಗಲು ಉಂಟಾಗಿ ನಿಂತುಕೊಂಡಿದ್ದ ಸಾರ್ವಜನಿಕರ ಮೇಲೆ ಪೊಲೀಸರು ಬಿದ್ದ ಘಟನೆ ಹುಬ್ಬಳ್ಳಿಯ ಸಿದ್ದಾರೂಢ ದೇವಸ್ಥಾನದಲ್ಲಿ ನಡೆದಿದೆ.ಭಕ್ತರ ಮೇಲೆ ಬಿದ್ದಿದ್ದಾರೆ ಪೊಲೀಸರು.

ಸಿಎಂ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದಾಗ ಈ ಒಂದು ಘಟನೆ ನಡೆದಿದೆ.ಮಠದ ಟ್ರಸ್ಟ್ ಕಚೇರಿಯಿಂದ ಹೊರ ಬರುತ್ತಿದ್ದರು ಸಿಎಂ ಬೊಮ್ಮಾಯಿ.ಈ ವೇಳೆ ಸಿಎಂ ನೋಡಲು ನಿಂತಿದ್ದ ಭಕ್ತರು.

 

 

ಭಕ್ತರನ್ನು ನಿಯಂತ್ರಿಸಲು ಮುಂದಾದ ಪೊಲೀಸರು.

 

ಏಕಾಏಕಿ ಯಾಗಿ ಜನಸ್ತೋಮ ಬಂದ ಹಿನ್ನೆಲೆ ಯಲ್ಲಿ ನಿಯಂತ್ರಣ ತಪ್ಪಿದ ಭಕ್ತರ ಬಿದ್ದರು ಮಹಿಳೆಯರು ಸೇರಿದಂತೆ ಹಲವರು ಬಿದ್ದರು ಈ ಒಂದು ಸಮಯದಲ್ಲಿ ಇವರ ಮೇಲೆ ಪೊಲೀಸರು ಬಿದ್ದರು.ನಂತರ ಮುಖ್ಯಮಂತ್ರಿ ಹೋಗುತ್ತಿದ್ದಂತೆ ಎದ್ದುಕೊಂಡು ಪೊಲೀಸರು ಮಹಿಳೆಯರು ಸೇರಿದಂತೆ ಹಲವರು ತಳ್ಳಾಟವನ್ನು ಮಾಡಿದ ವರನ್ನು ಬೈಯುತ್ತಾ ತೆರಳಿದರು.

 

ಭಕ್ತರನ್ನು ನಿಯಂತ್ರಿಸಲು ಮುಂದಾದಾಗ ಈ ಒಂದು ಎಡವಟ್ಟು ಪೊಲೀಸರಿಂದ ಸಿದ್ದಾರೂಢ ದೇವಸ್ಥಾನದಲ್ಲಿ ನಡೆಯಿತು.ನಿಯಂತ್ರಣ ತಪ್ಪಿ ಭಕ್ತರ ಮೇಲೆ ಏಕಾಏಕಿ ಯಾಗಿ ಬಿದ್ದರು ಸಾರ್ವ ಜನಿಕರು ಅವರ ಮೇಲೆ ಪೊಲೀಸರು ಬಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk