ಧಾರವಾಡ –
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಧಾರವಾಡದಲ್ಲಿ
ಮ್ಯಾನೇಜ್ ಹೈದರಾಬಾದ ಹಾಗೂ ಸಮೇತಿ (ಉ) ಕೃಷಿ ವಿಶ್ವವಿದ್ಯಾಲಯ,ಧಾರವಾಡ,ಕೃಷಿ ಇಲಾಖೆ,ಕರ್ನಾಟಕ ಸರಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆ, ಧಾರವಾಡ ಇವರ ವತಿಯಿಂದ ಕೃಷಿ ಪರಿಕರ ಮಾರಾಟಗಾರರಿಗೆ,ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ (DAES) ತರಬೇತಿ,ಪೂರ್ಣಗೊಳಿಸಿದ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಣೆಯನ್ನು ಮಾಡಲಾಯಿತು ಶಾಸಕ ಅಮೃತ ದೇಸಾಯಿ ಸಮಾರಂಭದಲ್ಲಿ ಪಾಲ್ಗೊಂಡು ಪ್ರಮಾಣ ಪತ್ರ ವಿತರಣೆ ಮಾಡಿದರು
ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ತರಬೇತಿ ಪೂರ್ಣ ಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಣೆಯನ್ನು ಮಾಡ ಲಾಯಿತು.ತರಬೇತುದಾರರಿಗೆ ಶಾಸಕ ಅಮೃತ ದೇಸಾಯಿ ಅವರಿಂದ ಪ್ರಮಾಣ ಪತ್ರ ವಿತರಣೆಯನ್ನು ಮಾಡಲಾ ಯಿತು
ಈ ಸಂಧರ್ಭದಲ್ಲಿ ಡಾ. ಬಾಲಚಂದ್ರ ನಾಯ್ಕ,ವಿಸ್ತರಣಾ ನಿರ್ದೇಶಕರು ಸಮೇತಿ (ಉ) ಕೃಷಿ ವಿಶ್ವವಿದ್ಯಾಲಯ, ಧಾರವಾಡ.ಡಾ. ಎಂ. ಗೋಪಾಲ ಪ್ರಾಧ್ಯಾಪಕರು ಮತ್ತು ರಾಜ್ಯ ನೋಡಲ್ ಅಧಿಕಾಲ,(DAESI) ಹಾಗೂ ಸಂಯೋ ಜಕರು,ಸಮೇತಿ (ಉ),ಕೃಷಿ ವಿಶ್ವವಿದ್ಯಾಲಯ,ಧಾರವಾಡ
ರಾಜಶೇಖರ ಬಿಜಾಪೂರ,ಜಂಟಿ ಕೃಷಿ ನಿರ್ದೇಶಕರು, ಹಾಗೂ ಯೋಜನಾ ನಿರ್ದೇಶಕರು, (ATMA)ಕೃಷಿ ಇಲಾಖೆ,ಧಾರವಾಡ.ಡಾ. ಬಿ ಎಂ ಖಾದಿ ಅಧ್ಯಕ್ಷರು, ISARD ಧಾರವಾಡ ಸೇರಿದಂತೆ ಹಲವರು ಉಪಸ್ತಿತರಿದ್ದರು.