ಧಾರವಾಡ –
ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ಹೊಡೆದಾಟ ನಡೆದ ಘಟನೆ ಧಾರವಾಡ ದಲ್ಲಿ ನಡೆದಿದೆ.
ಧಾರವಾಡದ ಹಳೇ ಬಸ್ ನಿಲ್ಲಾಣದಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ವಿಡಿಯೋ ವೈರಲ್ ಆಗಿದೆ. ಶನಿವಾರ ಈ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಇಬ್ಬರ ಯುವಕರನ್ನು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಲ್ಲೆ ನಡೆದಿದೆ.ಶನಿವಾರ ಬೆಳಿಗ್ಗೆ ಹೊಡೆದಾಡಿಕೊಂಡಿದ್ದಾರೆ ವಿದ್ಯಾರ್ಥಿಗಳು.ಬಸ್ ನಿಲ್ದಾಣದಲ್ಲಿಯೇ ಪರಸ್ಪರ ಕಿತ್ತಾಡಿ ಕೊಂಡು ಕಾಲೇಜು ಯುವಕರಿಂದ ಗಲಾಟೆ ನಡೆದಿದೆ.

ಧಾರವಾಡದ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆ ನಡೆದಿದೆ.ಶಹರ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ವಿದ್ಯಾರ್ಥಿಗಳನ್ನು ಚದುರಿಸಿ ನಿನ್ನೇ ಶಹರ ಠಾಣೆ ಪೋಲಿಸರು ಕಳಿಸಿದ್ದಾರೆ.



























