ಕಲಘಟಗಿ –
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ಗೋವಿನ ಜೋಳ ಖರೀದಿಯಲ್ಲಿ ರೈತರಿಗೆ ವ್ಯಾಪಾರಿಯೊಬ್ಬರು ಮೋಸ ಮಾಡುವ ವಿಚಾರ ಬೆಳಕಿಗೆ ಬಂದಿದೆ.

ವ್ಯಾಪಾರಸ್ಥನೊಬ್ಬರೊಬ್ಬರು ರೈತರಿಗೆ ಮೊಸ ಮಾಡುವ ವಿಚಾರವನ್ನು ರೈತರೇ ಈಗ ಬಯಲು ಮಾಡಿದ್ದಾರೆ.ಮೋಸ ಮಾಡೋ ಸಂಗತಿ ಬೆಳಕಿಗೆ ಬಂದಿದೆ.

ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ರೈತರೊಬ್ಬರ ಗೋವಿನಜೋಳ ಖರೀದಿ ಮಾಡಿ ತೂಕದಲ್ಲಿ ಮೋಸ ಮಾಡುತ್ತಿರುವ ಕಂಡು ಬಂದಾಗ ಪ್ರತಿ ಕ್ವಿಂಟಲ್ ತೂಕಕ್ಕೆ ರಿಮೋಟ್ ಕಂಟ್ರೋಲ್ ಮೂಲಕ ಎಂಟು ಕೆಜಿಯಷ್ಟು ಮೋಸ ಮಾಡಿ ಖರೀದಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ರೈತರ ಗಮನಕ್ಕೆ ಬಂದಿದೆ ಇದನ್ನು ರೈತರು ಪ್ರಶ್ನೆ ಮಾಡಿದ್ದಾರೆ.ಅಲ್ಲದೇ ಗೋವಿನ ಜೋಳ ವ್ಯಾಪಾರಸ್ಥನ್ನು ಗ್ರಾಮದ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.