This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಛಬ್ಬಿ ಟೀಮ್ ನಿಂದ ಕುಕ್ಕರ್ ವಿತರಣೆ – ಕಾಲಿಗೆ ಚಕ್ರ ಕಟ್ಟಿಕೊಂಡು ಊರುರು ತಿರುಗಾಡುತ್ತಿದ್ದಾರೆ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ

WhatsApp Group Join Now
Telegram Group Join Now

ಕಲಘಟಗಿ –

ಕಾಂಗ್ರೇಸ್ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಒಂದು ಕಡೆಗೆ ಕಲಘಟಗಿ ಯಲ್ಲಿ ಸುತ್ತಾಡುತ್ತಿದ್ದರೆ ಇನ್ನೊ ಇತ್ತ ಇವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ತಮ್ಮ ಬೆಂಬಲಿಗರೊಂದಿಗೆ ಮತ್ತೊಂದು ಕಡೆಗೆ ಸಂಚಾರ ಮಾಡುತ್ತಿದ್ದಾರೆ.ತಮ್ಮ ಬೆಂಬಲಿ ಗರು ಆಪ್ತರೊಂದಿಗೆ ಇವರು ಕೂಡಾ ಟೀಮ್ ಮಾಡಿಕೊಂಡು ಪ್ರತಿದಿನ ಒಂದೊಂದು ಊರು ಸುತ್ತಾಡುತ್ತಿದ್ದಾರೆ.

ಹೌದು ಕಳೆದ ಹದಿನೈದು ದಿನಗಳಿಂದ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಡುವಿಲ್ಲದೇ ಪ್ರತಿ ಯೊಂದು ಊರಿಗೂ ಹೋಗಿ ಗ್ರಾಮಸ್ಥರೊಂದಿಗೆ ಸಭೆ ಮಾಡುತ್ತಾ ಸಮಸ್ಯೆಗಳನ್ನು ಆಲಿಸುತ್ತಿರುವ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಹುಣಸಿಕಟ್ಟಿ ಗ್ರಾಮದಲ್ಲಿ ಸಭೆಯನ್ನು ಮಾಡಿ ಇಲ್ಲಿನ ಜನರೊಂದಿಗೆ ಕೆಲವೊತ್ತ ಚರ್ಚೆಯನ್ನು ಮಾಡಿ ಸಮಸ್ಯೆಗಳನ್ನು ಆಲಿಸಿದರು.

ಇದೇ ವೇಳೆ ಗ್ರಾಮದಲ್ಲಿ ಕುಕ್ಕರ್ ಗಳನ್ನು ವಿತರಣೆ ಮಾಡಿದರು.ಪ್ರತಿ ಮನೆಗೂ ತೆರಳಿದ ಇವರು ಒಂದೊಂದು ಕುಟುಂಬಕ್ಕೆ ಒಂದೊಂದು ಕುಕ್ಕರ್ ಗಳನ್ನು ವಿತರಣೆ ಮಾಡಿದರು.ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಸಂಗಪ್ಪ ಓಲೆಕಾರ ಮಾರುತಿ, ಮರೇಪ್ಪ, ಸುರೇಶ, ಮಾಂತೇಶ,ಮಂಜು,ವಿಠ್ಠಲ,ವಿನೋದ ಬಸವರಾಜ ಸೇರಿದಂತೆ  ಪಕ್ಷದ ಮುಖಂಡರು ಮಹಿಳಾ ಕಾರ್ಯಕರ್ತೆಯರು ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ….


Google News

 

 

WhatsApp Group Join Now
Telegram Group Join Now
Suddi Sante Desk