ಧಾರವಾಡ –
ಕೋರ್ಟ ಆದೇಶ ಉಲ್ಲಂಘನೆ ಮಾಡಿ ಹಿಜಾಬ್ ಹಾಕಿ ಕೊಂಡು ಬರುತ್ತಿರುವ ವಿರುದ್ಧ ಧಾರವಾಡ ದಲ್ಲಿ ಪ್ರತಿಭಟನೆ ಮಾಡಲಾಯಿತು ಹೌದು ಕೋರ್ಟ್ ಆದೇಶ ವನ್ನ ಉಲ್ಲಂಘನೆ ಮಾಡುತ್ತಿರುವ ವಿದ್ಯಾರ್ಥಿನಿಯರ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

ಶ್ರೀರಾಮ ಸೇನಾ ಸಂಘಟನೆಯ ನೇತೃತ್ವದಲ್ಲಿ ಕಾರ್ಯ ಕರ್ತರಿಂದ ಪ್ರತಿಭಟನೆ ನಡೆಯಿತು.ಧಾರವಾಡ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಶ್ರೀರಾಮ ಸೇನಾ ಕಾರ್ಯಕರ್ತ ರಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಶಾಲಾ ಕ್ಯಾಂಪಸ್ ಗಳ ಸುತ್ತ 144 ಸೆಕ್ಷನ್ ಹಾಕಿದ್ದಿರಿ. ಹಿಜಾಬ್ ಹಾಕಿಕ್ಕೊಂಡು ಬಂದವರ ವಿರುದ್ದ ನಾಳೆಯಿಂದ ಹೋರಾಟ ಮಾಡುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿದರು ಪೋಲಿಸ್ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ.

144 ಸೆಕ್ಷನ್ ಜಾರಿ ಇದ್ರು ಪೋಷಕರು, ಮತ್ತು ಮೌಲ್ವಿಗಳ ಶಾಲಾ ಕಾಲೇಜು ಕ್ಯಾಂಪಾಸಗಳ ಸುತ್ತ ಬರ್ತಾ ಇದ್ದಾರೆ ಎಂದರು.ಶ್ರಿರಾಮ ಸೇನಾ ಮುಖಂಡ ಗಂಗಾಧರ ಕುಲಕರ್ಣಿ ಎಚ್ಚರಿಕೆ ನೀಡಿದರು