ಹುಬ್ಬಳ್ಳಿ –
ಹುಬ್ಬಳ್ಳಿಯ ಗಿರಣಿಚಾಳ ಹತ್ತಿರವಿರುವ ಭಾರತ್ ಮಿಲ್ ಚಿಮಣಿ ಇನ್ನೂ ನೆನಪು ಮಾತ್ರ ಹೌದು ಹಿಂದೊಮ್ಮೆ ಭಾರತ ಮಿಲ್ ಎಂದರೆ ತುಂಬಾ ಹೆಸರಾಗಿತ್ತು ಹೀಗಾಗಿ ಐತಿಹಾಸಿಕವಾಗಿರುವ ಈ ಒಂದು ಭಾರತ ಮಿಲ್ ಈಗಾಗಲೇ ಬಂದ್ ಆಗಿದ್ದು ಇನ್ನೂ ನೆನಪಿಗೆ ಮಾತ್ರ ಚಿಮಣಿ ಇತ್ತು ಸಧ್ಯ ಇದನ್ನು ಕೂಡಾ ತೆರುವು ಮಾಡಲಾಗಿದೆ ನಿನ್ನೆ ರಾತ್ರಿ ಸ್ಪೋಟಿಸಿ ಇದನ್ನು ಕೆಡವಲಾಯಿತು
ಹೌದು ನಗರದ ಗಿರಣಿಚಾಳ ಹತ್ತಿರವಿರುವ ಭಾರತ್ ಮಿಲ್ ಚಿಮಣಿಯನ್ನು ನಿನ್ನೆ ರಾತ್ರಿ ಸ್ಪೋಟಿಸಿ ಕೆಡವಲಾಗಿದ್ದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..