ಧಾರವಾಡ –
ಬೆಳೆಬಾಳುವ ಶ್ರೀಗಂಧ ಮರಗಳನ್ನು ಕಡಿದು ತುಂ ಡುಗಳನ್ನಾಗಿ ಮಾರಾಟ ಮಾಡುತ್ತಿದ್ದ ಆರೋಪಿ ಯನ್ನು ಧಾರವಾಡದಲ್ಲಿ ಅರಣ್ಯಾಧಿಕಾರಿಗಳು ಬಂಧಿ ಸಿದ್ದಾರೆ.ಖಚಿತವಾದ ಮಾಹಿತಿಯನ್ನು ಪಡೆದುಕೊಂ ಡ ಅರಣ್ಯಾಧಿಕಾರಿಗಳು ದಾಳಿ ಮಾಡಿ ಎರಡು ಲಕ್ಷ ರೂಪಾಯಿ ಬೆಳೆ ಬಾಳುವ ಸಾಗವಾನಿ ಕಟ್ಟಿಗೆಯ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹೀಂದ್ರಾ ಸ್ಕಾರ್ಪಿಯೊ ವಾಹನದಲ್ಲಿ ತಗೆದುಕೊಂ ಡು ಹೋಗುತ್ತಿದ್ದರು.ಧಾರವಾಡದ ಹೊನ್ನಾಪೂರದ ಅರಣ್ಯ ಪ್ರದೇಶದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ.ರುದ್ರಪ್ಪ ಈರಪ್ಪ ಶಿಗಳ್ಳಿ ಮತ್ತು ಭರಮಪ್ಪ ಮಲ್ಲಪ್ಪ ಮಗದುಮ್ ಬಂಧಿತ ಆರೋಪಿಗಳಾಗಿ ದ್ದಾರೆ.ಮಂಜುನಾಥ ಚವ್ಹಾಣ ಮುಖ್ಯ ಅರಣ್ಯ ಸಂರ ಕ್ಷಣಾಧಾರಿಗಳು ಯಶವಂತ ಕೀರಸಾಗರ ಸಂತೋಷ ಕುಮಾರ ಕೆಂಚಪ್ಪನವರ ಇವರ ಮಾರ್ಗದರ್ಶನದ ಲ್ಲಿ ನಡೆದ ಈ ಒಂದು ಕಾರ್ಯಾಚರಣೆಯು ಆರ್ ಎಸ್ ಉಪ್ಪಾರ ಇವರ ನೇತ್ರತ್ವದಲ್ಲಿ ನಡೆದಿದ್ದು ಎಮ್ ಎಮ್ ತಲ್ಲೂರ, ಸಿ ಎಸ್ ರೊಟ್ಟಿ, ಎಮ್ ಡಿ ಲಮಾಣಿ, ರಘು ಕುರಿಯವರ, ವಿಠ್ಠಲ ಜೋನಿ ಕಲ್ಲಪ್ಪ ಕೆಂಗಾರ, ಬಸಪ್ಪ ಕರಡಿ, ಎಸ್ ಪಿ ಹಿರೇಮಠ ರಂಗಪ್ಪ ಕೋಳಿ ಪ್ರಶಾಂತ ಗಿರಿತಮ್ಮನವರ ಸೇರಿ ದಂತೆ ಹಲವರು ಈ ಒಂದು ಕಾರ್ಯಚರಣೆ ಯಲ್ಲಿ ಪಾಲ್ಗೊಂಡಿದ್ದರು