This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಕಬಡ್ಡಿ ಪಂದ್ಯಾವಳಿ ಪೂರ್ವ ಸಿದ್ದತಾ ಸಭೆ ಮಾಡಿದ ಶಾಸಕ MR ಪಾಟೀಲ್ – ಫೆಬ್ರುವರಿ 10 ರಿಂದ ಕುಂದಗೋಳ ದಲ್ಲಿ ಆರಂಭವಾಗಲಿವೆ ಕಬಡ್ಡಿ ಪಂದ್ಯಾವಳಿ…..

WhatsApp Group Join Now
Telegram Group Join Now

ಕುಂದಗೋಳ

ಸಂಸದರ ಕ್ರೀಡಾ ಉತ್ಸವ ನಿಮಿತ್ತವಾಗಿ ಫೆಬ್ರವರಿ 10,11ರಂದು ಧಾರವಾಡ ಜಿಲ್ಲೆಯ ಕುಂದಗೋಳ ದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ದೊಡ್ಡ ಪ್ರಮಾಣದಲ್ಲಿ  ನಡೆಯುವ ಈ ಒಂದು ಕಬಡ್ಡಿ ಪಂದ್ಯಾವಳಿಯ ಕುರಿತು ಶಾಸಕ MR ಪಾಟೀಲ್ ಪೂರ್ವ ಸಿದ್ದತೆ ಯ ಸಭೆಯನ್ನು ಮಾಡಿದರು

ಕುಂದಗೋಳ ವಿಧಾನ ಸಭಾ ಕ್ಷೇತ್ರ ಮಟ್ಟದ ಪಕ್ಷದ ಪ್ರಮುಖರ ಹಾಗೂ ವಿವಿಧ ವಿಭಾಗಗಳ ಪ್ರಮುಖರ ಸಭೆಯನ್ನು ಶಾಸಕರಾದ ಎಮ್ ಆರ್ ಪಾಟೀಲ ತೆಗೆದುಕೊಂಡು ಪಂದ್ಯಾವಳಿ ಯಶಸ್ವಿ ಯಾಗಿ ನಡೆಯಲು ಎಲ್ಲರೂ ಒಟ್ಟಾಗಿ ಸಮಯ ಕೊಟ್ಟು ಶ್ರಮವಹಿಸೋಣ ಅಂತಾ ಕರೆ ನೀಡಿದರು

ಸಂಧರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು .

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..


Google News

 

 

WhatsApp Group Join Now
Telegram Group Join Now
Suddi Sante Desk