ಹುಬ್ಬಳ್ಳಿ –
ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿದ್ದ ಜಿತೋ ವತಿಯಿಂದ ಜರುಗಿದ ರಾಜ್ಯ ಮಟ್ಟದ ಜಿತೋ ಪ್ರೇಮಿಯರ್ ಲೀಗ್ ನಲ್ಲಿ ಜಿತೋ ಬೆಳಗಾವಿ ವಾರಿಯರ್ಸ್ ತಂಡದವರು ಬೆಂಗಳೂರು ತಂಡವನ್ನು ಮಣಿಸಿ ವಿಜೇತರಾದರು.
ಈ ಸಂದರ್ಭದಲ್ಲಿ ಬೆಳಗಾವಿ ವಕೀಲರ ಸಂಘದ ಉಪಾಧ್ಯಕ್ಷರಾದ ಶೀತಲ ರಾಮಶೆಟ್ಟಿ, ತಂಡದ ಪ್ರಮುಖರಾದ ಸುಕುಮಾರ ಪದ್ಮಣ್ಣವರ, ಸಚಿನ ಕುಡಚಿ ಸೇರಿದಂತೆ ಜಿತೋ, ಹುಬ್ಬಳ್ಳಿ ವಿಭಾಗದ ಆಯೋಜಕರು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..